'ಮಲೆನಾಡ ಹೆಣ್ಣ ಮೈ ಬಣ್ಣ, ನಡು ಸಣ್ಣ...' ಎಂದು 80ರ ದಶಕದಲ್ಲಿ ಕನ್ನಡ ಚಿತ್ರ ರಸಿಕರ ಮನ ಕದ್ದ ನಟಿ ಜಯಾಮಾಲ. ಇದೀಗ ರಾಜಕೀಯಕ್ಕೆ ಕಾಲಿಟ್ಟಿದ್ದು, ಅಲ್ಲಿಯೂ ತಮ್ಮ ಛಾಪು ಮೂಡಿಸುತ್ತಿದ್ದಾರೆ. ಅಮ್ಮನ ಪ್ರಭಾವ ಬಳಸಿಕೊಂಡ ಮಗಳು ಸೌಂದರ್ಯಾ ಸಹ ಸ್ಯಾಂಡಲ್‌ವುಡ್ ಪ್ರವೇಶಿದರು. ಎಲ್ಲಿಯೋ ಒಂದೆರಡು ಚಿತ್ರಿಗಳಲ್ಲಿಯೂ ನಟಿಸಿದರು. ಅಷ್ಟಕ್ಕೂ ಆಮೇಲೆ ಅವರೆಲ್ಲಿಗೆ ಹೋದರು? ಇನ್‌ಸ್ಟಾಗ್ರಾಂನಲ್ಲಿ ಸೌಂದರ್ಯ ಶೇರ್ ಮಾಡಿಕೊಂಡಿರುವ ಫೋಟೋಗಳಿವು.....