ವಿಶೇಷ ತಿಂಡಿ ಕಿಟ್ ನೀಡುವ ಮೂಲಕ ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಿದ ಸುದೀಪ್!

First Published | May 20, 2021, 9:45 AM IST

ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ಮತ್ತೊಂದು ಮಹತ್ವದ ಕೆಲಸ. ಹಿರಿಯ ಕಲಾವಿದರಿಗೆ ಸುದೀಪ್ ಪತ್ರ....

ಅಭಿನಯ ಚಕ್ರವರ್ತಿ ಸುದೀಪ್, ಕನ್ನಡ ಚಿತ್ರರಂಗದ ಹಿರಿಯ ಕಲಾವಿದರ ಯೋಗಕ್ಷೇಮ ವಿಚಾರಿಸಿದ್ದಾರೆ.
ತಮ್ಮ ಟ್ರಸ್ಟ್‌ ವತಿಯಿಂದ ಹಿರಿಯ ಕಲಾವಿದರಿಗೆ ಸ್ಪೆಷಲ್ ತಿಂಡಿ ಕಿಟ್ ನೀಡಿದ್ದಾರೆ.
Tap to resize

ನಾಲ್ಕು ತಂಡವಾಗಿ ಟ್ರಸ್ಟ್‌ ಸದಸ್ಯರು ಕೆಲಸ ಮಾಡುತ್ತಿದ್ದಾರೆ.
ತಿಂಡಿ ಕಿಟ್‌ನಲ್ಲಿ ಪತ್ರ ಇಡಲಾಗಿದೆ. 'ನನ್ನ ಕುಟುಂಬದ ಹಿರಿಯರು ನೀವು. ನೀವೆಲ್ಲಾ ಹೇಗಿದ್ದೀರಾ? ಪ್ರೀತಿಯಿಂದ ನಿಮ್ಮ ಕಿಚ್ಚ ಸುದೀಪ್,' ಪತ್ರದಲ್ಲಿ ಬರೆಯಲಾಗಿದೆ.
ಚಿತ್ರರಂಗದ ಪ್ರತಿಯೊಬ್ಬ ಹಿರಿಯ ಕಲಾವಿದರಿಗೂ ತಿಂಡಿ ಕಿಟ್ ಮತ್ತು ಪತ್ರ ತಲುಪಲಿದೆ.
ಪತ್ರ ಓಡುತ್ತಿದ್ದಂತೆ, ಹಿರಿಯ ಕಲಾವಿದರು ಭಾವುಕರಾಗಿದ್ದಾರೆ.
ಸುದೀಪ್ ತಮ್ಮ ಟ್ರಸ್ಟ್ ವತಿಯಿಂದ ಅದೆಷ್ಟೋ ಮಂದಿಗೆ ಸಹಾಯವಾಗಿದೆ. ಚಿತ್ರರಂಗಕ್ಕೆ ಮೊದಲ ಆದ್ಯತೆ ಮಾತ್ರವಲ್ಲ ಜನ ಸಾಮಾನ್ಯರಿಗೂ ಸಹಾಯ ಮಾಡಲಾಗುತ್ತಿದೆ.

Latest Videos

click me!