ನಟ ಶಿವರಾಜ್‌ಕುಮಾರ್‌ರನ್ನು ಭೇಟಿಯಾದ ಮಾಜಿ ಕ್ರಿಕೆಟರ್‌ ವೆಂಕಟೇಶ್ ಪ್ರಸಾದ್!

Suvarna News   | Asianet News
Published : Aug 08, 2020, 01:22 PM ISTUpdated : Aug 08, 2020, 01:35 PM IST

ಕನ್ನಡ ಚಿತ್ರರಂಗದ ಹೊಣೆ ಹೊತ್ತ ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್‌ ಅವರ ನಿವಾಸಕ್ಕೆ ಗೆಳೆಯ ಮಾಜಿ ಕ್ರಿಕೆಟರ್‌ ವೆಂಕಟೇಶ್‌ ಪ್ರಸಾದ್ ಭೇಟಿ ನೀಡಿ, ಉಭಯ ಕುಶಲೋಪರಿ ವಿಚಾರಿಸಿದ್ದಾರೆ...

PREV
18
ನಟ ಶಿವರಾಜ್‌ಕುಮಾರ್‌ರನ್ನು ಭೇಟಿಯಾದ ಮಾಜಿ ಕ್ರಿಕೆಟರ್‌ ವೆಂಕಟೇಶ್ ಪ್ರಸಾದ್!

ಕೊರೋನಾದಿಂದ ಕನ್ನಡ ಚಿತ್ರರಂಗದ ಎದುರಿಸುತ್ತಿರುವ ಸಂಕಷ್ಟದ ಬಗ್ಗೆ ಚರ್ಚಿಸಿ ಅದಕ್ಕೊಂದು ಪರಿಹಾರ ನೀಡಲು ನಿರ್ದೇಶಕರು ಹಾಗೂ ನಟರು ಶಿವರಾಜ್‌ಕುಮಾರ್‌ ಅವರನ್ನು ಭೇಟಿಯಾಗುತ್ತಲೇ ಇದ್ದಾರೆ.

28

ಕನ್ನಡ ಚಿತ್ರರಂಗದ ಜವಾಬ್ದಾರಿ ಹೊತ್ತುಕೊಂಡ ನಂತರ ಶಿವಣ್ಣನ ನಿವಾಸಕ್ಕೆ ಭೇಟಿ ನೀಡುವವರ ಸಂಖ್ಯೆ ದಿನೆ ದಿನೇ ಹೆಚ್ಚಾಗುತ್ತಿದೆ.

38

ಇತ್ತೀಚಿಗೆ ಮಾಜಿ ಕ್ರಿಕೆಟರ್‌ ವೆಂಕಟೇಶ್ ಪ್ರಸಾದ್ ಸಹ ಭೇಟಿ ನೀಡಿದ್ದಾರೆ.

48

ಈ ಫೋಟೋಗಳನ್ನು ಶಿವಣ್ಣ ಅಭಿಮಾನಿಗಳ ಫ್ಯಾನ ಪೇಜಿನಲ್ಲಿ ಕಾಣಬಹುದು.

58

ಶಿವಣ್ಣ ಅವರ ಹಳೆಯ ಸ್ನೇಹಿತರೂ ಆಗಿರುವ ವೆಂಕಟೇಶ್ ಪ್ರಸಾದ್ ಕೆಲ ಕಾಲ ಮಾತನಾಡಿದ್ದಾರೆ.

68

ಶಿವರಾಜ್‌ಕುಮಾರ್ ಅವರ ಜೊತೆ ನಿರ್ದೇಶಕ ಆರ್‌ ಚಂದ್ರು, ಕೆಪಿ ಶ್ರೀಕಾಂತ್ ಕೂಡ ಇದ್ದರು.

78

ಕೆಲವು ವರ್ಷಗಳ ಹಿಂದೆ ವೆಂಕಟೇಶ್ ಪ್ರಸಾದ್ ಹಾಗೂ ಶಿವಣ್ಣ ಕ್ರಿಕೆಟ್ ಆಡುತ್ತಿದ್ದರು.

88

ಕ್ರಿಕೆಟರ್‌ ಅನಿಲ್ ಕುಂಬ್ಳೆ ಸಹ ಶಿವರಾಜ್‌ಕುಮಾರ್‌ ಆಪ್ತ ಸ್ನೇಹಿತರಲ್ಲಿ ಒಬ್ಬರು.

click me!

Recommended Stories