111
ಸರಿಗಮಪ 13 ನ ನಲ್ಲಿ ಸುಹಾನಾ ಸಯ್ಯದ್ ಜನಪ್ರಿಯತೆ ಗಳಿಸಿದ್ದಾರೆ.

Subscribe to get breaking news alertsSubscribe 211
ಸುಹಾನಾ ಸೈಯದ್ ಶಿವಮೊಗ್ಗ ಜಿಲ್ಲೆ ಸಾಗರ ಮೂಲದವರು.

311
ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಎಂಬಿಎ ಮಾಡಿದ್ದಾರೆ.

411
'ಸ್ಟೇಟ್ ಮೆಂಟ್' ಎಂಬ ಸಿನಿಮಾದಲ್ಲಿ ವಂದೇ ಮಾತರಂ ಹಾಡನ್ನು ಹಾಡಿದ್ದಾರೆ.

511
ಸರಿಗಮಪ ವೇದಿಕೆಯಲ್ಲಿ ಹಿಂದೂ ದೇವರ ನಾಮ ಹಾಡಿದ್ದಕ್ಕೆ ಆಕ್ರೋಶಕ್ಕೆ ಒಳಗಾಗಿದ್ದರು.

611
ಸರಿಗಮಪದಲ್ಲಿ ಹಾಡುತ್ತಲೇ ಎಂಬಿಎ ಪದವಿಯನ್ನು ಪೂರೈಸಿದ್ದಾರೆ. ಸುಹಾನಾ ಬಹುಮುಖ ಪ್ರತಿಭೆ ಅನ್ನೋದಕ್ಕೆ ಇದೇ ಸಾಕ್ಷಿ

711
ಸರಿಗಮಪ ವೇದಿಕೆ ಮೂಲಕ ಸ್ಯಾಂಡಲ್‌ವುಡ್‌ಗೂ ಪ್ರವೇಶಿಸಿದ್ದಾರೆ.

811
ಧರ್ಮದ ಸಂಪ್ರದಾಯಗಳನ್ನು ಮೀರಿ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಕ್ಕೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು.

911
ಮೈಕ್ ಹಿಡಿದರೆ ಹಾಡೋಕೂ ಸೈ, ಫ್ಯಾಷನ್‌ಗೂ ಜೈ ಎನಿಸುವ ಹಾಗಿದ್ದಾರೆ.

1011
ಸುಹಾನಾ ತಂದೆ -ತಾಯಿ ಶಿಕ್ಷಕರು. ಹಾಗಾಗಿ ಮನೆಯಲ್ಲಿ ಬೆಂಬಲವಿತ್ತು.

1111
ಸುಹಾನಾ ಇತ್ತೀಚಿನ ಫೋಟೋಶೂಟ್!
ಸುಹಾನಾ ಇತ್ತೀಚಿನ ಫೋಟೋಶೂಟ್!