ಅಪರ್ಣಾ ಬಾಲಮುರಳಿ ವೃತ್ತಿಯಲ್ಲಿ ಗಾಯಕಿ.
25ರ ಅಪರ್ಣಾ ಮೂಲತಃ ಕೇರಳದವರು, ತಂದೆ ಸಂಗೀತ ನಿರ್ದೇಶಕ ಹಾಗೂ ತಾಯಿ ವಕೀಲೆ
ಶಾಸ್ತ್ರೀಯ ಸಂಗೀತ, ಭರತನಾಟ್ಯ, ಮೋಹಿನಿ ಆಟಂ ಹಾಗೂ ಕೂಚಿಪುಡಿ ಪ್ರವೀಣೆ.
ಆರ್ಕಿಟೆಕ್ಚರ್ ಪದವೀಧರೆ ಆಗಿದ್ದು ಮಲಯಾಳಂ ಹಾಗೂ ತಮಿಳು ಚಿತ್ರದ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಈವರೆಗೂ 11 ಸಿನಿಮಾಗಳಲ್ಲಿ ಅಭಿನಯಿಸಿ 8 ಸಿನಿಮಾಗಳಿಗೆ ಪ್ರಶಸ್ತಿ ಪಡೆದಿದ್ದಾರೆ.
ಸೂರ್ಯಗೆ ಜೋಡಿಯಾಗಿ ಮಿಂಚಿರುವ ಸೂರರೈ ಪೋಟ್ರು ಸಿನಿಮಾ ತುಂಬಾನೇ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.
ಅಪರ್ಣಾ ಮಲಯಾಳಿಯಾಗಿ ಮಧುರೈ ಭಾಷೆ ಮಾತನಾಡುವುದು ದೊಡ್ಡ ಸವಾಲಾಗಿತ್ತು.
Suvarna News