ʼಬ್ರಂಚ್‌ʼಗೆ ಹೋದ ನಟ ದರ್ಶನ್‌ ಪತ್ನಿ; ಈ ವೆಸ್ಟರ್ನ್‌ ಡ್ರೆಸ್‌ ಬೆಲೆಯಲ್ಲಿ 1 ತಿಂಗಳು ಆರಾಮ್ ಜೀವನ ಮಾಡ್ತೀರಾ!

Published : Feb 24, 2025, 01:27 PM ISTUpdated : Feb 24, 2025, 02:12 PM IST

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಸೋಶಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿರುತ್ತಾರೆ. ಈಗ ಅವರು ಬ್ರಂಚ್‌ ಮಾಡಿದ್ದಾರೆ. ಬ್ರಂಚ್‌ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಆ ಬ್ರಂಚ್‌ಗೆ ವಿಜಯಲಕ್ಷ್ಮೀ ಧರಿಸಿದ ಬಟ್ಟೆಯ ಬೆಲೆ ಎಷ್ಟು?

PREV
15
ʼಬ್ರಂಚ್‌ʼಗೆ ಹೋದ ನಟ ದರ್ಶನ್‌ ಪತ್ನಿ; ಈ ವೆಸ್ಟರ್ನ್‌ ಡ್ರೆಸ್‌ ಬೆಲೆಯಲ್ಲಿ 1 ತಿಂಗಳು ಆರಾಮ್ ಜೀವನ ಮಾಡ್ತೀರಾ!

ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ ಅವರು ಬ್ರಂಚ್‌ಗೆ ಹೋಗಿದ್ದಾರೆ. ಆ ಫೋಟೋಗಳನ್ನು ಅವರು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 

25

ಬ್ರಂಚ್‌ ಎಂದರೆ ಏನು ಎಂದು ಕೆಲವರಿಗೆ ಸಂದೇಹ ಇರಬಹುದು.ಬೆಳಗ್ಗಿನ ತಿಂಡಿ ಲೇಟ್‌ ಆಗಿ ತಿನ್ನೋದು, ಊಟಕ್ಕಿಂತ ಮುಂಚೆ ತಿನ್ನುವ ಆಹಾರಕ್ಕೆ ಬ್ರಂಚ್‌ ಎಂದು ಕರೆಯಲಾಗುವುದು. 

35

ವಿಜಯಲಕ್ಷ್ಮೀ ದರ್ಶನ್‌ ಅವರು ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದಾರೆ. ಆ ರೆಸ್ಟೋರೆಂಟ್‌ ಮೆನು ಲಿಸ್ಟ್‌ ಹೀಗಿದೆ ನೋಡಿ. ವಿಜಯಲಕ್ಷ್ಮೀ ಅವರು ರೆಸ್ಟೋರೆಂಟ್‌ಗಳಿಗೆ ಹೋಗೋದು ಜಾಸ್ತಿ ಎನ್ನಬಹುದು.

45

ವಿಜಯಲಕ್ಷ್ಮೀ ಅವರು ಫ್ಯಾಷನ್‌, ಆರೋಗ್ಯ, ಫಿಟ್‌ನೆಸ್‌ ಕಡೆಗೆ ಗಮನ ಕೊಡುತ್ತಾರೆ. ಅವರ ಡ್ರೆಸ್‌, ಸೀರೆ ಕಲೆಕ್ಷನ್‌ ನೋಡೋದೇ ಚೆಂದ. 

55

ವಿಜಯಲಕ್ಷ್ಮೀ ದರ್ಶನ್‌ ಅವರು ಧರಿಸಿದ ಈ ಬಟ್ಟೆಯನ್ನು ಆನ್‌ಲೈನ್‌ನಲ್ಲಿ ತರಿಸಲು ಹೋದರೆ 30000 ರೂಪಾಯಿ ಆಗುವುದು. ಈ ಹಣದಿಂದ ಓರ್ವ ವ್ಯಕ್ತಿ ಒಂದು ತಿಂಗಳು ಜೀವನ ಮಾಡಬಹುದು. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories