Published : Jan 08, 2020, 10:15 AM ISTUpdated : Jan 08, 2020, 10:30 AM IST
ರಾಕಿಭಾಯ್‌ಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅಭಿಮಾನಿಗಳು ಆ ಸಂಭ್ರಮವನ್ನು ಇನ್ನಷ್ಟು ಇಮ್ಮಡಿಗೊಳಿಸಿದ್ದಾರೆ. ಚಿತ್ರರಂಗ ಅವರನ್ನು ಕೊಂಡಾಡುತ್ತಿದೆ. ಈ ಪರಿ ಯಶಸ್ಸು ಸಿಕ್ಕಿದ್ದು ಹೇಗೆ? ಅವರು ಬೆಳೆದು ಬಂದ ಹಾದಿಗಳೇನು? ಇಲ್ಲಿದೆ ಒಂದು ಸಣ್ಣ ಪರಿಚಯ!
ಯಶ್ ಮೊದಲ ಹೆಸರು ನವೀನ್ ಕುಮಾರ್ ಗೌಡ. ಹುಟ್ಟಿದ್ದು 8 ಜನವರಿ 1986. ಹುಟ್ಟೂರು ಹಾಸನ ಜಿಲ್ಲೆಯ ಭುವನಹಳ್ಳಿ.

211
ಹಿರಿಯ ನಿರ್ದೇಶಕ ಟಿ.ಎಸ್. ನಾಗಭರಣ ಅವರ ‘ಬೆನಕ’ ರಂಗತಂಡದ ಮೂಲಕ ಅಭಿನಯದ ಪಾಠಗಳ ಕಲಿಕೆ.

311
ರಂಗಭೂಮಿಯಿಂದ ಕಿರುತೆರೆಗೆ ಪ್ರವೇಶ. ಅಶೋಕ್ ಕಶ್ಯಪ್ ನಿರ್ದೇಶನದ ‘ನಂದಗೋಕುಲ’ ಯಶ್ ನಟನೆಯ ಮೊದಲ ಧಾರಾವಾಹಿ.

411
ಮೊದಲ ಧಾರಾವಾಹಿಯಲ್ಲೇ ರಾಧಿಕಾ ಪಂಡಿತ್ ಹಾಗೂ ಯಶ್ ಜತೆಯಾಗಿ ನಟಿಸಿದವರು.

511
ಯಶ್ ಹೀರೋ ಆಗುವ ಮುನ್ನ ಸಿನಿಮಾಗಳಲ್ಲೂ ಸಣ್ಣ ಪಾತ್ರಗಳನ್ನು ಮಾಡಿದ್ದಾರೆ. ಪ್ರಿಯಾ ಹಾಸನ್ ಜತೆ ‘ಜಂಬದ ಹುಡುಗಿ’ ಚಿತ್ರದಲ್ಲಿ ನಟಿಸಿದ್ದಾರೆ.

611
ಶಶಾಂಕ್ ನಿರ್ದೇಶನದ ‘ಮೊಗ್ಗಿನ ಮನಸು’ ಚಿತ್ರದ ಮೂಲಕ ಬಿಗ್ ಸ್ಕ್ರೀನ್‌ನಲ್ಲಿ ಯಶಸ್ಸು ಕಂಡರು.

711
ನಾಗೇಂದ್ರ ಅರಸ್ ನಿರ್ದೇಶನದ ‘ರಾಕಿ’ ಯಶ್ ಸೋಲೋ ಹೀರೋ ಆಗಿ ಕಾಣಿಸಿಕೊಂಡ ಮೊದಲ ಸಿನಿಮಾ.

811
ಯಶ್ ಇಲ್ಲಿಯವರೆಗೂ 20 ಚಿತ್ರಗಳಲ್ಲಿ ನಟಿಸಿದ್ದಾರೆ. ‘ಕೆಜಿಎಫ್-2’ ಅವರ 21ನೇ ಸಿನಿಮಾ.

911
ತಮಗೆ ಸಿಕ್ಕ ಸ್ಟಾರ್ ಪಟ್ಟವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸಿಕೊಂಡರು. ಯಶೋಮಾರ್ಗದ ಮೂಲಕ ಕೊಪ್ಪಳದಂತಹ ಬರ ನೆಲೆಯ ಜನರಿಗೆ ನೀರಿನ ಸೌಲಭ್ಯ ಒದಗಿಸಿದರು.

1011
ಕೆಜಿಎಫ್’ ಸಿನಿಮಾ ಯಶ್ ಅವರನ್ನು ಇಂಡಿಯನ್ ಸ್ಟಾರ್ ಪಟ್ಟದಲ್ಲಿ ಕೂರಿಸಿತು. ಬ್ಲಾಕ್ ಬಾಸ್ಟರ್ ಹಿಟ್ ಆಯಿತು. ಕನ್ನಡ ನಟನೊಬ್ಬ ಭಾರತೀಯ ಚಿತ್ರರಂಗಕ್ಕೆ ತೆಗೆದುಕೊಂಡಿದ್ದು ಈ ಚಿತ್ರದ ಮೂಲಕ.