ಬೈ ಎಲೆಕ್ಷನ್: ಡಿಕೆಶಿಯನ್ನು ದಿಢೀರ್ ಭೇಟಿಯಾದ ಆರ್.ಆರ್. ನಗರ ಅಭ್ಯರ್ಥಿ..!
First Published | Oct 7, 2020, 9:56 PM ISTಉಪಚುನಾವಣೆ ಕೆಪಿಸಿಸಿ ಆಯ್ಕೆ ಮಾಡಿದ ಅಭ್ಯರ್ಥಿಗಳನ್ನೇ ಎಐಸಿಸಿ ಕೂಡ ಅಂತಿಮಗೊಳಿಸಿದ್ದು, ಶಿರಾಕ್ಕೆ ಟಿ.ಬಿ.ಜಯಚಂದ್ರ ಮತ್ತು ಆರ್.ಆರ್.ನಗರದಿಂದ ಡಿ.ಕೆ.ರವಿ ಪತ್ನಿ ಕುಸುಮಾ ಕಣಕ್ಕೆ ಇಳಿಯಲಿದ್ದಾರೆ. ಕಾಂಗ್ರೆಸ್ನಿಂದ ಟಿಕೆಟ್ ಅಧಿಕೃತವಾಗಿ ಘೋಷಣೆಯಾದ ಬೆನ್ನಲ್ಲೇ ಕುಸುಮಾ ಅವರು ಇಂದು (ಬುಧವಾರ) ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದರು.