Published : Dec 09, 2019, 10:21 PM ISTUpdated : Dec 09, 2019, 10:38 PM IST
ಉಪಚುನಾವಣಾ ಫಲಿತಾಂಶ ಹೊರಬಂದಿದೆ. ಬಿಜೆಪಿಗೆ ದಿಗ್ವಿಜಯ ಸಾಧಿಸಿ ಬೀಗುತ್ತಿದ್ದರೆ ಕಾಂಗ್ರೆಸ್ ನಲ್ಲಿ ರಾಜೀನಾಮೆ ಪರ್ವ. ಮೌನಕ್ಕೆ ಶರಣಾದ ಜೆಡಿಎಸ್. ಸೋಶಿಯಲ್ ಮೀಡಿಯಾ ಈ ಸಂದರ್ಭದಲ್ಲಿ ಸುಮ್ಮನೆ ಕುಳಿತುಕೊಳ್ಳುತ್ತಿದೆಯೇ? ಹೌದು ಹುಲಿಯಾ ಡೈಲಾಗ್ ಇಟ್ಟುಕೊಂಡು ಟ್ರೋಲ್ ಮಾಡಲಾಗಿದೆ. ನೋಡಿ ಸಿರಿಯಸ್ಸಾಗಿ ತಗೋಬೇಡಿ.. ನಕ್ಕು ಸುಮ್ಮನಾಗಿ