ಲಾಕ್‌ಡೌನ್ ವಿಸ್ತರಣೆ: ಜೆಡಿಎಸ್ MLC ಶರವಣ ಪುತ್ರಿ ಮದ್ವೆ ಮುಂದೂಡಿಕೆ..!

Published : Apr 11, 2020, 09:26 PM IST

ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರಿದ ಹಿನ್ನೆಲೆಯಲ್ಲಿ ಏಪ್ರಿಲ್ 30ರ ವರಗೆ ಲಾಕ್‌ಡೌನ್ ಮುಂದುವರಿಸುವುದಾಗಿ ಸಿಎಂ ಬಿಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ತಮ್ಮ ಪುತ್ರಿಯ ಮದುವೆಯನ್ನು ಮುಂದೂಡಿದ್ದಾರೆ. ಹಾಗಾದ್ರೆ ಮದುವೆ ಯಾವಾಗ ಫಿಕ್ಸ್ ಆಗಿತ್ತು..? ಶರವಣ ಪುತ್ರಿಯ ಕೈಹಿಡಿಯುವ ಹುಡುಗ ಯಾರು? ಸಂಪೂರ್ಣ ಮಾಹಿತಿ ಚಿತ್ರಗಳಲ್ಲಿ

PREV
17
ಲಾಕ್‌ಡೌನ್ ವಿಸ್ತರಣೆ: ಜೆಡಿಎಸ್ MLC ಶರವಣ ಪುತ್ರಿ ಮದ್ವೆ ಮುಂದೂಡಿಕೆ..!
ಜೆಡಿಎಸ್ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಅವರು ತಮ್ಮ ಪುತ್ರಿಯ ಮದುವೆಯನ್ನು ಮುಂದೂಡಿದ್ದಾರೆ.

27
ಸಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ತಮ್ಮ ಪುತ್ರಿಯ ವಿವಾಹವನ್ನು ಮುಂದೂಡಿದ ಟಿ.ಎ.ಶರವಣ.

37
ಮನೆಯಲ್ಲಿಯೇ ಸರಳ ವಿವಾಹ ಮಾಡಲು ಚಿಂತನೆ ನಡೆಸಲಾಗಿತ್ತು. ಆದ್ರೆ, ಮುಖ್ಯಮಂತ್ರಿ ಯಡಿಯೂರಪ್ಪರ ಹೇಳಿಕೆ ಏಪ್ರಿಲ್ 30 ರವರೆಗೂ ಲಾಕ್‌ಡೌನ್ ಮುಂದುವರಿಕೆ ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಮುಂದೂಡಿಕೆ

47
ಟಿ.ಎ.ಶರವಣ ಅವರ ಪುತ್ರಿ ಶ್ರೇಯಾ ಮತ್ತು ಶೇಶಿರುದ್ಧ ಮದುವೆ ಏಪ್ರಿಲ್ 17 ರಂದು ನಡೆಯಬೇಕಿತ್ತು.

57
ಏಪ್ರಿಲ್ 17 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಮದುವೆಯ ಮುಹೂರ್ತ ನಡೆಸಲು ನಿಶ್ಚಿಯಿಸಲಾಗಿತ್ತು.

67
ಲಾಕ್‌ಡೌನ್ ಮುಗಿದ ಬಳಿಕ, ಮುಹೂರ್ತ ನಿಶ್ಚಿಯಿಸಿ,‌ ಮಾಹಿತಿ ನೀಡಲಾಗುವುದು ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ ಟಿ.ಎ.ಶರವಣ.

77
ಎಲ್ಲರನ್ನೂ ಮದುವೆ ಆಹ್ವಾನಿಸಲಾಗುವುದು. ಎಲ್ಲರೂ ಬಂದು ಆಶೀರ್ವದಿಸಿ ಎಂದು ಕೋರಿದ ಶರವಣ.

click me!

Recommended Stories