ಬಿಜೆಪಿ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಅವರ ಮನೆ ಇದೀಗ ಮತ್ತೊಂದು ಐಷಾರಾಮಿ ಕಾರು ಆಗಮಿಸಿದೆ. ಈಗಾಗಲೇ 12 ಕೋಟಿ ರೂ. ದುಬಾರಿ ರೋಲ್ಸ್ ರಾಯ್ಸ್ ಕಾರು ಖರೀದಿಸಿದ್ದಾರೆ. ಈಗ ಮತ್ತೊಂದು ಬೆಲೆಬಾಳುವ ಕಾರು ಖರೀದಿಸಿ ಸುದ್ದಿಯಾಗಿದ್ದಾರೆ. ಇದು ಡಿಸೇಲ್, ಪೆಟ್ರೋಲ್ ಕಾರಲ್ಲ.
ರೋಲ್ಸ್ ರಾಯ್ ನಂತ್ರ ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಬಿಜೆಪಿ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್
ರೋಲ್ಸ್ ರಾಯ್ ನಂತ್ರ ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ಬಿಜೆಪಿ ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್
27
ಆರು ಕೋಟಿ ಮೌಲ್ಯದ ಹೊಸ ಫೆರಾರಿ ಕಾರು ಖರೀದಿಸಿದ ಎಂಟಿಬಿ ನಾಗರಾಜ್
ಆರು ಕೋಟಿ ಮೌಲ್ಯದ ಹೊಸ ಫೆರಾರಿ ಕಾರು ಖರೀದಿಸಿದ ಎಂಟಿಬಿ ನಾಗರಾಜ್
37
ಈ ಕಾರನ್ನು ದುಬೈನಲ್ಲಿ ತಯಾರಿಸಲಾಗಿದೆ.
ಈ ಕಾರನ್ನು ದುಬೈನಲ್ಲಿ ತಯಾರಿಸಲಾಗಿದೆ.
47
ವೈಟ್ ಪೆಟ್ರೋಲ್ ಮೂಲಕ ಚಲಾಯಿಸುವ ಆಧುನಿಕ ಕಾರು ಇದಾಗಿದೆ.
ವೈಟ್ ಪೆಟ್ರೋಲ್ ಮೂಲಕ ಚಲಾಯಿಸುವ ಆಧುನಿಕ ಕಾರು ಇದಾಗಿದೆ.
57
ಈ ಕಾರು ಒಂದು ಲೀಟರ್ ವೈಟ್ ಪೆಟ್ರೋಲ್‌ಗೆ 4 ಕಿ.ಮೀ ದೂರ ಕ್ರಮಿಸುತ್ತದೆ
ಈ ಕಾರು ಒಂದು ಲೀಟರ್ ವೈಟ್ ಪೆಟ್ರೋಲ್‌ಗೆ 4 ಕಿ.ಮೀ ದೂರ ಕ್ರಮಿಸುತ್ತದೆ
67
ಹೊಸ ಕಾರಿನೊಂದಿಗೆ ಕೇಕ್ ಕತ್ತರಿಸಿದ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಕುಟುಂಬ
ಹೊಸ ಕಾರಿನೊಂದಿಗೆ ಕೇಕ್ ಕತ್ತರಿಸಿದ ವಿಧಾನ ಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ಕುಟುಂಬ
77
ಈಗಾಗಲೇ ಎಂಟಿಬಿ ನಾಗರಾಜ್ ಬಳಿ ಇರುವ 12 ಕೋಟಿಯ ರೋಲ್ಸ್ ರಾಯ್ಸ್ ಕಾರು
ಈಗಾಗಲೇ ಎಂಟಿಬಿ ನಾಗರಾಜ್ ಬಳಿ ಇರುವ 12 ಕೋಟಿಯ ರೋಲ್ಸ್ ರಾಯ್ಸ್ ಕಾರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.