ಮಗನ ಎತ್ತಿಕೊಂಡು ಕೋರ್ಟ್‌ಗೆ ಇಳಿದ ಸಾನಿಯಾ; ತಾಯಿಗೆ ಸಲಾಂ ಹೇಳಿದ ಫ್ಯಾನ್ಸ್!

First Published | Mar 12, 2020, 10:22 PM IST

ಫೆಡ್‌ಕಪ್ ಟೆನಿಸ್ ವರ್ಲ್ಡ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಸಾನಿಯಾ ಮಿರ್ಜಾ ಇದೀಗ ಎಲ್ಲಡೆ ಸದ್ದು ಮಾಡುತ್ತಿದ್ದಾರೆ. ಈ ಟೂರ್ನಿಯಲ್ಲಿ ಭಾರತ ಗ್ರೂಪ್ ಪ್ಲೇ ಆಫ್‌ಗೆ ಲಗ್ಗೆ ಇಟ್ಟಿದೆ. ಈ ಸಂತಸವನ್ನು ಟೆನಿಸ್ ತಾರೆ ಸಾನಿಯಾ ವಿಶೇಷವಾಗಿ ಹಂಚಿಕೊಂಡಿದ್ದಾರೆ. ಮಗನ ಎತ್ತಿಕೊಂಡು ಟೆನಿಸ್ ಕೋರ್ಟ್‌ನಲ್ಲಿ ನಡೆದು ಹೋಗುತ್ತಿರುವ ಫೋಟೋಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಫೆಡ್‌ಕಪ್ ಟೆನಿಸ್ ವರ್ಲ್ಡ್ ಟೂರ್ನಿಯಲ್ಲಿ ಭಾರತ ಗ್ರೂಪ್ ಪ್ಲೇ ಆಫ್‌ಗೆ ಲಗ್ಗೆ
ತಾಯಿಯಾದ ಬಳಿಕ ಟೆನಿಸ್ ಕೋರ್ಟ್‌ಗೆ ಮರಳಿ ಯಶಸ್ವಿಯಾದ ಸಾನಿಯಾ ಮಿರ್ಜಾ
Tap to resize

ಮಗನ ಎತ್ತಿಕೊಂಡು ಟೆನಿಸ್ ಕೋರ್ಟ್‌ನಲ್ಲಿ ನಡೆದು ಹೋಗುತ್ತಿರುವ ಫೋಟೋಗೆ ಮೆಚ್ಚುಗೆ
ಉತ್ತಮವಾಗಿ ಆಡಲು, ನನಗೆ ಪ್ರೇರಣೆ ನೀನೆ ಎಂದು ಮಗನ ಫೋಟೋ ಟ್ವೀಟ್ ಮಾಡಿದ ಸಾನಿಯಾ
ಪುತ್ರ ಇಜ್ಹಾನ್‌ ಎತ್ತಿಕೊಂಡು ಹೋಗುತ್ತಿರುವ ಚಿತ್ರಕ್ಕೆ ಫಿದಾ ಆದ ಫ್ಯಾನ್ಸ್
2018ರಲ್ಲಿ ಇಜ್ಹಾನ್‌ಗೆ ಜನ್ಮ ನೀಡಿದ್ದ ಮೂಗುತಿ ಸುಂದರಿ ಸಾನಿಯಾ
2 ವರ್ಷಗಳ ಕಾಲ ಟೆನಿಸ್‌ನಿಂದ ದೂರ ಉಳಿದ ಸಾನಿಯ ಭರ್ಜರಿ ಕಮ್‌ಬ್ಯಾಕ್
ತಾಯಿಯಾದ ಬಳಿಕ ಮತ್ತೆ ಟೆನಿಸ್ ಆಡಲು ಪ್ರೇರಣೆಯಾದ ಇಜ್ಹಾನ್
2010ರಲ್ಲಿ ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್ ಮದುವೆಯಾದ ಸಾನಿಯಾ ಮಿರ್ಜಾ

Latest Videos

click me!