Published : Feb 26, 2020, 04:57 PM ISTUpdated : Feb 26, 2020, 05:20 PM IST
ಟೆನಿಸ್ ಆಟಗಾರ್ತಿ ಜರ್ಮನಿಯ ಸ್ಟೆಫಿ ಗ್ರಾಫ್ 22 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಗೆದ್ಡು ನಂಬರ್ ಒನ್ ಪಟ್ಟವನ್ನು ಆಲಂಕರಿಸಿದ್ದರು. ಇವರು ಎಲ್ಲಾ ನಾಲ್ಕು ಪ್ರಮುಖ ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನೂ ಕನಿಷ್ಠ ನಾಲ್ಕು ಬಾರಿ ಗೆದ್ದ ದಾಖಲೆಯೂ ಇದೆ. ಈ ಟೆನ್ನಿಸ್ ಆಟಗಾರ್ತಿ ಶ್ವಾನ ಪ್ರಿಯೆಯೂ ಹೌದು. ಎಲ್ಲೇ ನಾಯಿಗಳು ಸಿಕ್ಕರೂ ಅವನ್ನು ರಕ್ಷಿಸಿ ದತ್ತು ತೆಗೆದುಕೊಳ್ಳುತ್ತಾರೆ. ಅಗೆಸಿ ಪತ್ನಿಯೂ ಆಗಿರುವ ಸ್ಟೆಫಿ ಜೀವನದ ಒಂದು ಸುತ್ತು.