ಮೂಗುತಿ ಸುಂದರಿ ಸಾನೀಯಾ ರೆಟ್ರೊ ಲುಕ್ ಪೋಟೋ ವೈರಲ್
First Published | Aug 25, 2020, 8:42 PM ISTಭಾರತದ ಟೆನ್ನಿಸ್ ಸೆನ್ಸೇಷನ್ ಸಾನಿಯಾ ಮಿರ್ಜಾ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಇದ್ದು ಆಗಾಗ ಫೋಟೋಗಳು ಸಖತ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಫೋಟೋದಲ್ಲಿ, ಸಾನಿಯಾ ಹಸಿರು ಜಾಕೆಟ್, ಕಪ್ಪು ಹೈನೆಕ್ ಟಾಪ್ ಮತ್ತು ಡೆನಿಮ್ ಪ್ಯಾಂಟಿನೊಂದಿಗೆ ಕಾಣಿಸಿಕೊಂಡಿದ್ದಾರೆ. ಸಾನಿಯಾ ತಮ್ಮ ಲುಕ್ ಅನ್ನು ಬೆಲ್ಟ್ ಮತ್ತು ಸಿಲ್ವರ್ ಸ್ನೀಕರ್ಸ್‌ನೊಂದಿಗೆ ಕಂಪ್ಲೀಟ್ ಮಾಡಿದ್ದಾರೆ.