NRIಗಳೊಂದಿಗೆ ಮಾತನಾಡಿದ ಸಿಎಂ BSY ಹೇಳಿದ್ದು ಒಂದೇ ಮಾತು

Published : Apr 26, 2020, 10:52 PM IST

ಬೆಂಗಳೂರು(ಏ. 26)   ಇಂಗ್ಲೆಂಡ್ ನಲ್ಲಿರುವ ಕನ್ನಡಿಗರ ಜೊತೆ ಸಿಎಂ ಬಿಎಸ್ ಯಡಿಯೂರಪ್ಪ ಸಂವಾದ ನಡೆಸಿದ್ದಾರೆ.   ಈ ಸಂದರ್ಭದಲ್ಲಿ ಲಾರ್ಡ್ ಚಾನ್ಸಲೆರ್ ಮತ್ತು ಸೆಕ್ರೆಟರಿ, ಪಾರ್ ಜಸ್ಟೀಸ್ , ಮೆಂಬರ್ ಆಫ್ ಪಾರ್ಲಿಮೆಂಟ್  ರಾಬರ್ಟ್‌ ಬಕ್ಲಂಡ್, ಜೊತೆಯೂ ಮಾತು ಕತೆ ನಡೆಸಿದ್ದಾರೆ.  ನಾರ್ಥ್ ಸ್ವೀಡನ್ ಕೌನ್ಸಿಲರ್ ರವಿ ವೆಂಕಟೇಶ್,   ವೆಸ್ಟ್ ಸ್ವಿಂಡನ ಕೌನ್ಸಿಲರ್ ಸುರೇಶ್ ಗತ್ತಾಪುರ ಕೂಡ ಸಂವಾದದಲ್ಲಿ ಭಾಗಿಯಾಗಿದ್ದರು.  ಯುಕೆ ಕನ್ನಡ ಬಳಗದ ಸದಸ್ಯರು ಸಂವಾದದಲ್ಲಿ ಸ್ಥಿತಿಗತಿ ತಿಳಿಸಿದರು. 

PREV
19
NRIಗಳೊಂದಿಗೆ ಮಾತನಾಡಿದ ಸಿಎಂ BSY ಹೇಳಿದ್ದು ಒಂದೇ ಮಾತು

ಕೊರೋನಾ ಪರಿಸ್ಥಿತಿಬಗ್ಗೆ ಅನಿವಾಸಿ ಕನ್ನಡಿಗರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ.

ಕೊರೋನಾ ಪರಿಸ್ಥಿತಿಬಗ್ಗೆ ಅನಿವಾಸಿ ಕನ್ನಡಿಗರೊಂದಿಗೆ ಮಾತನಾಡಿದ ಸಿಎಂ ಯಡಿಯೂರಪ್ಪ.

29

ರವಿ ವೆಂಕಟೇಶ್ ವೇಸ್ಟ್ ಸ್ವೀಡನ್ ಕೌನ್ಸಿಲರ್

ರವಿ ವೆಂಕಟೇಶ್ ವೇಸ್ಟ್ ಸ್ವೀಡನ್ ಕೌನ್ಸಿಲರ್

39

ಸುರೇಶ್ ಗತ್ತಾಪುರ. ವೆಸ್ಟ್ ಸ್ವಿಡಾನ್ ಕೌನ್ಸಿಲರ್

ಸುರೇಶ್ ಗತ್ತಾಪುರ. ವೆಸ್ಟ್ ಸ್ವಿಡಾನ್ ಕೌನ್ಸಿಲರ್

49

ಯುಕೆ ಕನ್ನಡ ಬಳಗದ ಸದಸ್ಯರು ಸಂವಾದದಲ್ಲಿ ಭಾಗಿ

ಯುಕೆ ಕನ್ನಡ ಬಳಗದ ಸದಸ್ಯರು ಸಂವಾದದಲ್ಲಿ ಭಾಗಿ

59

ಪ್ರತಿ ನಿತ್ಯ  ಹೆಚ್ಚಾಗುತ್ತಿರುವ ಸೋಂಕು ಮತ್ತು ಸಾವಿನ ಬಗ್ಗೆ ಮಾಹಿತಿ ಪಡೆದ ಬಿಎಸ್ ವೈ

ಪ್ರತಿ ನಿತ್ಯ  ಹೆಚ್ಚಾಗುತ್ತಿರುವ ಸೋಂಕು ಮತ್ತು ಸಾವಿನ ಬಗ್ಗೆ ಮಾಹಿತಿ ಪಡೆದ ಬಿಎಸ್ ವೈ

69

ಅಲ್ಲಿ ಕನ್ನಡಿಗರಿಗೆ ಏನೆಲ್ಲಾ ತೊಂದರೆ ಆಗ್ತಿದೆ. ವಿದ್ಯಾರ್ಥಿಗಳು ಹೇಗಿದ್ದಾರೆ ಎಂದು ಕೇಳಿದ ಬಿಎಸ್‌ವೈ

ಅಲ್ಲಿ ಕನ್ನಡಿಗರಿಗೆ ಏನೆಲ್ಲಾ ತೊಂದರೆ ಆಗ್ತಿದೆ. ವಿದ್ಯಾರ್ಥಿಗಳು ಹೇಗಿದ್ದಾರೆ ಎಂದು ಕೇಳಿದ ಬಿಎಸ್‌ವೈ

79

ಆದಷ್ಟು ಬೇಗ ಅಲ್ಲಿರುವ ಕನ್ನಡಿಗರನ್ನು  ಭಾರತಕ್ಕೆ ಕರೆಸಿಕೊಳ್ಳುವ ಭರವಸೆ

ಆದಷ್ಟು ಬೇಗ ಅಲ್ಲಿರುವ ಕನ್ನಡಿಗರನ್ನು  ಭಾರತಕ್ಕೆ ಕರೆಸಿಕೊಳ್ಳುವ ಭರವಸೆ

89

ಸಿಎಂ ಜತೆ ಮಾತನಾಡಿದ ಅನಿವಾಸಿ ಕನ್ನಡಿಗರು

ಸಿಎಂ ಜತೆ ಮಾತನಾಡಿದ ಅನಿವಾಸಿ ಕನ್ನಡಿಗರು

99

ರವಿ ವೆಂಕಟೇಶ್. ನಾರ್ಥ್ ಸ್ವೀಡನ್ ಕೌನ್ಸಿಲರ್

ರವಿ ವೆಂಕಟೇಶ್. ನಾರ್ಥ್ ಸ್ವೀಡನ್ ಕೌನ್ಸಿಲರ್

click me!

Recommended Stories