Published : Jul 27, 2019, 03:40 PM ISTUpdated : Oct 15, 2020, 03:05 PM IST
ಈ ದೇಶ ಎಂದೂ ಮರೆಯದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ. ಸುಭದ್ರ ಭಾರತದ ಕನಸು ಕಂಡ, ಅದರ ನಿರ್ಮಾಣಕ್ಕಾಗಿ ಕಾಯಾ, ವಾಚಾ, ಮನಸಾ ದುಡಿದ ಧೀಮಂತ ವ್ಯಕ್ತಿ. ಸಾವಿರಾರು ಯುವಕರಿಗೆ ಕನಸು ಕಟ್ಟಿಕೊಟ್ಟ. ದೇಶಕ್ಕಾಗಿ ದುಡಿಯಲು ಪ್ರೇರಣೆ ನೀಡುತ್ತಿದ್ದ, ತಾವೂ ಅದೇ ರೀತಿ ದುಡಿಯುತ್ತಿದ್ದ ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ.