Work from Home ಮಾಡಿದ್ರೆ ಹಿಂಗೆಲ್ಲಾ ಎಡವಟ್ಟಾಗೋ ಚಾನ್ಸ್ ಇದೆ..!

Suvarna News   | Asianet News
Published : Mar 18, 2020, 09:09 PM ISTUpdated : Mar 18, 2020, 09:12 PM IST

ಬೆಂಗಳೂರು: ಎಲ್ಲೆಲ್ಲಿ ನೋಡಿದರೂ ಈಗ ಕೊರೋನಾ ವೈರಸ್ ಹಾವಳಿಯದ್ದೆ ಮಾತು. ಟೀ ಅಂಗಡಿಯಿಂದ ಹಿಡಿದು ಐಟಿ-ಬಿಟಿ ಕಂಪನಿವರೆಗೂ ಕೊರೋನಾ ಎನ್ನುವ ಹೆಮ್ಮಾರಿ ಭಯ ಹುಟ್ಟಿಸಿದೆ. ವಾಹನಗಳಿಂದ ಗಿಜಿಗುಡುತ್ತಿದ್ದ ನಗರದ ರಸ್ತೆಗಳು ಈಗ ಬಣಗುಡುತ್ತಿವೆ. ಕೋವಿಡ್ 19 ವೈರಸ್ ಭೀತಿಯಿಂದ ಖಾಸಗಿ ಕಂಪನಿಯ ಉದ್ಯೋಗಿಗಳು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ  ಬಹುತೇಕ ಮಲ್ಟಿ ನ್ಯಾಷನಲ್ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಲ್ಲೇ ಕುಳಿತು ಕೆಲಸ ಮಾಡುವ ಅವಕಾಶ ನೀಡಿದೆ. ಆದರೆ Work from Home ಮಾಡಿದರೆ ಏನೆಲ್ಲಾ ಅನಾಹುತಗಳಾಗಬಹುದು ಎನ್ನುವ ಪೋಸ್ಟ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.  Work from Home ಆದ್ರೆ ಏನಾಗಬಹುದು ಎನ್ನುವುದನ್ನು ನೀವೇ ನೋಡಿ. 

PREV
18
Work from Home ಮಾಡಿದ್ರೆ ಹಿಂಗೆಲ್ಲಾ ಎಡವಟ್ಟಾಗೋ ಚಾನ್ಸ್ ಇದೆ..!
ಮಕ್ಕಳನ್ನು ನಿಭಾಯಿಸಲು ಅವರ ಕೈ-ಕಾಲುಗಳನ್ನು ಕಟ್ಟಿಹಾಕುವ ಪರಿಸ್ಥಿತಿ ಬರಬಹುದು.
ಮಕ್ಕಳನ್ನು ನಿಭಾಯಿಸಲು ಅವರ ಕೈ-ಕಾಲುಗಳನ್ನು ಕಟ್ಟಿಹಾಕುವ ಪರಿಸ್ಥಿತಿ ಬರಬಹುದು.
28
ಬೆಂಗಳೂರಿನ ಟ್ರಾಫಿಕ್‌ನಿಂದ ಮುಕ್ತಿ, ನೆಮ್ಮದಿಯಾಗಿ ದಿನ ಕಳೆಯಬಹುದು.
ಬೆಂಗಳೂರಿನ ಟ್ರಾಫಿಕ್‌ನಿಂದ ಮುಕ್ತಿ, ನೆಮ್ಮದಿಯಾಗಿ ದಿನ ಕಳೆಯಬಹುದು.
38
ಮನೆಯಲ್ಲೇ ಕೆಲ್ಸಾ ಮಾಡಿದ್ರೆ, ಹೇಳುವುದು ಒಂದು, ಮಾಡುವುದು ಮತ್ತೊಂದು..!
ಮನೆಯಲ್ಲೇ ಕೆಲ್ಸಾ ಮಾಡಿದ್ರೆ, ಹೇಳುವುದು ಒಂದು, ಮಾಡುವುದು ಮತ್ತೊಂದು..!
48
ಆರಂಭಶೂರತ್ವ, ಆದ್ರೆ 12 ನಿಮಿಷದಲ್ಲೇ ನಿದ್ರೆಗೆ ಮೊರೆ..!
ಆರಂಭಶೂರತ್ವ, ಆದ್ರೆ 12 ನಿಮಿಷದಲ್ಲೇ ನಿದ್ರೆಗೆ ಮೊರೆ..!
58
ಸಿಕ್ಕಾಪಟ್ಟೆ ಕೆಲಸ ಮಾಡ್ಬೇಕು ಇದು ನಿರೀಕ್ಷೆ, ಆದ್ರೆ ವಾಸ್ತವ..?
ಸಿಕ್ಕಾಪಟ್ಟೆ ಕೆಲಸ ಮಾಡ್ಬೇಕು ಇದು ನಿರೀಕ್ಷೆ, ಆದ್ರೆ ವಾಸ್ತವ..?
68
ಮನೆಗೆಲಸ, ಮನೆ ಮುರಿಯುವ ಕೆಲಸವೂ ಆಗಬಹುದು..!
ಮನೆಗೆಲಸ, ಮನೆ ಮುರಿಯುವ ಕೆಲಸವೂ ಆಗಬಹುದು..!
78
ಎಲ್ಲರೂ ಅಂದುಕೊಳ್ಳುವುದು ಒಂದಾದರೆ, ರಿಯಾಲಿಟಿ ಬೇರೆಯದ್ದೇ ಇರುತ್ತೆ..!
ಎಲ್ಲರೂ ಅಂದುಕೊಳ್ಳುವುದು ಒಂದಾದರೆ, ರಿಯಾಲಿಟಿ ಬೇರೆಯದ್ದೇ ಇರುತ್ತೆ..!
88
ಇದು ವರ್ಕ್ ಫ್ರಂ ಹೋಮ್ ಸೈಡ್ ಅಡ್ವಾಂಟೇಜ್‌..!
ಇದು ವರ್ಕ್ ಫ್ರಂ ಹೋಮ್ ಸೈಡ್ ಅಡ್ವಾಂಟೇಜ್‌..!
click me!

Recommended Stories