1990ರಲ್ಲಿ ರಂಭಾ ಗ್ಲಾಮರ್ ಪಾತ್ರಗಳಿಂದ ಬಾಲಿವುಡ್ ಮತ್ತು ದಕ್ಷಿಣ ಭಾರತೀಯ ಚಿತ್ರರಂಗವನ್ನೇ ಅಲ್ಲಾಡಿಸಿದ್ರು. ಕನ್ನಡದಲ್ಲಿಯೂ ಅವರು ರವಿಚಂದ್ರನ್ ಅವರ ಓ ಪ್ರೇಮವೇ ಸಿನಿಮಾದಲ್ಲಿ ನಟಿಸಿದ್ದರು.
25
ಆ ಕಾಲದಲ್ಲಿ ರಂಭಾ ಬ್ಯುಸಿಯೆಸ್ಟ್ ಹೀರೋಯಿನ್ ಆಗಿದ್ರು. ರಮ್ಯಕೃಷ್ಣ, ಸೌಂದರ್ಯ, ಮೀನಾ, ನಗ್ಮಾ ಅವರಂತಹ ನಟಿಯರ ನಡುವಿನ ಫೈಟ್‌ನಲ್ಲೂ ರಂಭಾ ತಮ್ಮ ಸ್ಥಾನ ಉಳಿಸಿಕೊಂಡಿದ್ದರು.
35
ಒಂದು ಕಾಲದಲ್ಲಿ ಗ್ಲಾಮರ್ ಪಾತ್ರಗಳಿಂದ ಮೋಡಿ ಮಾಡಿದ ರಂಭಾ ಈಗ ಸಿನಿಮಾ ರಂಗದಲ್ಲಿ ತಮ್ಮ ಸೆಕೆಂಡ್ ಎಂಟ್ರಿ ಕೊಡೋಕೆ ಸಿದ್ಧರಾಗಿದ್ದಾರೆ.
45
rambha
ಯಾವುದೇ ಚಾಲೆಂಜಿಂಗ್ ರೋಲ್ಸ್ ಮಾಡೋಕೂ ನಾನು ರೆಡಿಯಾಗಿದ್ದೀನಿ. ಅದಕ್ಕೆ ಇದು ಸರಿ ಟೈಮ್ ಅಂತ ನಾನು ಅಂದುಕೊಂಡಿದ್ದೀನಿ ಎಂದಿದ್ದಾರೆ ರಂಭಾ.