ಹಂತ 5: ವೈಫೈ ಕರೆ ಟಾಗಲ್ ಅನ್ನು ಹುಡುಕಿ. ಹಂತ 6: ವೈಫೈ ಕರೆಗಳನ್ನು ಆಕ್ಟಿವೇಟ್ ಮಾಡಲು ಟ್ಯಾಪ್ ಮಾಡಿ. ಮೊಬೈಲ್ ನೆಟ್‌ವರ್ಕ್ ದುರ್ಬಲವಾಗಿದ್ದರೆ ಅಥವಾ ಲಭ್ಯವಿಲ್ಲದಿದ್ದರೆ, ಸ್ಮಾರ್ಟ್‌ಫೋನ್ ಸ್ವಯಂಚಾಲಿತವಾಗಿ ವೈಫೈ ಬಳಸಿ ಕರೆ ಮಾಡುತ್ತದೆ. ವೊಡಾಫೋನ್, ಏರ್‌ಟೆಲ್ ಮತ್ತು ಬಿಎಸ್‌ಎನ್‌ಎಲ್‌ನಲ್ಲಿ ಉಚಿತ ಕರೆಗಳು ಲಭ್ಯವಿದೆ.