ನಿಮ್ಮ ಮೊಬೈಲ್ ಅನ್ನು ಯಾರಾದ್ರೂ ಕದ್ದಿದ್ರೆ, ನೀವೇ ಸುಲಭವಾಗಿ ಹುಡುಕಬಹುದು...
"ಅಯ್ಯೋ ನನ್ನ ಫೋನ್ ಕಾಣೆ ಆಯ್ತಲ್ಲ!" - ಈ ಮಾತು, ಇವತ್ತು ತುಂಬಾ ಮನೆಗಳಲ್ಲಿ, ಬೀದಿಗಳಲ್ಲಿ, ಯಾಕೆ ಪೊಲೀಸ್ ಸ್ಟೇಷನ್‌ಗಳಲ್ಲೂ ಕೇಳಿಬರುತ್ತೆ. ಕೈಯಲ್ಲಿರೋ ಸ್ಮಾರ್ಟ್‌ಫೋನ್ ಬರೀ ಒಂದು ವಸ್ತು ಅಲ್ಲ, ಅದು ನಮ್ಮ ಬ್ಯಾಂಕ್ ಅಕೌಂಟ್, ಫ್ರೆಂಡ್ಸ್, ರಿಲೇಟಿವ್ಸ್, ಆಫೀಸ್, ಎಂಟರ್‌ಟೈನ್‌ಮೆಂಟ್ ಎಲ್ಲವನ್ನೂ ಒಳಗೊಂಡ ಒಂದು ಮಿನಿ ಜಗತ್ತು. ಅಂಥ ಫೋನ್ ಕಳೆದುಹೋದ್ರೆ, ಆಗೋ ಬೇಜಾರನ್ನು ಹೇಳೋಕೆ ಸಾಧ್ಯವಿಲ್ಲ.