Appleನ ಬಜೆಟ್ ಫೋನ್‌ ಬಿಡುಗಡೆಗೆ ಡೇಟ್ ಫಿಕ್ಸ್? ಅಂದಾಜು ಬೆಲೆ ಮತ್ತು ಫೀಚರ್ಸ್

First Published | Feb 18, 2020, 2:04 PM IST

Apple iPhone ಅಂದ್ರೆ ಸಾಕು, ಮೊಬೈಲ್ ಪ್ರಿಯರ ಕಿವಿ ನೆಟ್ಟಗಾಗುತ್ತೆ, ನೋಡುಗರ ಕಣ್ಣು ಅರಳುತ್ತೆ.  Apple ಕಂಪನಿಯು ಫೋನ್ ಬಿಡುಗಡೆ ಮಾಡುತ್ತೆ ಅಂದ್ರೆ  ಮೊಬೈಲ್ ಲೋಕದಲ್ಲಿ ಅದು ದೊಡ್ಡ ಸುದ್ದಿ. 

ಮೊಬೈಲ್ ಪ್ರಿಯರು ಬಹಳ ಕಾತರದಿಂದ ಕಾಯುತ್ತಿರುವ Apple iPhone 9
Apple ಕಂಪನಿಯ ಮತ್ತೊಂದು ಬಜೆಟ್ ಫೋನ್ ಎಂದೇ ಊಹಿಸಲಾಗಿರುವ iPhone 9
Tap to resize

ಜೂನ್‌ ತಿಂಗಳಲ್ಲಿ ಬಿಡುಗಡೆಯಾಗುತ್ತೆ ಅಂತಾ ಇತ್ತು. ಈಗ ಹೊಸ ಡೇಟ್ ಫಿಕ್ಸ್ ಆಗಿದೆ ಎಂದು ಹೇಳುತ್ತಿವೆ ಕೆಲವು ವರದಿಗಳು
ಆದರೆ ಈಗ ತಿಳಿದುಬಂದಿರುವ ಮಾಹಿತಿ ಪ್ರಕಾರ ಮಾರ್ಚ್‌ 31ಕ್ಕೆ Apple iPhone 9 ಅನಾವರಣಗೊಳ್ಳಲಿದೆ
ಬಿಡುಗಡೆ ದಿನಾಂಕ ಬಗ್ಗೆ ಯಾವುದೇ ಮಾಹಿತಿ ಬಿಟ್ಟು ಕೊಡದ Apple ಕಂಪನಿ
ನೋಡಲು iPhone 8 ನಂತೆಯೇ ಇರುವ iPhone 9 ವಿನ್ಯಾಸ
ಫೇಸ್‌ ಐಡಿಗೆ ಗುಡ್‌ಬೈ ಹೇಳಿ ಟಚ್ ಐಡಿ ಹೊಂದಿರಲಿದೆ iPhone 9
A13 ಬಯೋನಿಕ್ ಚಿಪ್ಸೆಟ್ ಇರುವ ಹೊಸ ಪೋನ್, 64GB ಮತ್ತು 128GB ಸ್ಟೋರೆಜ್ ವೇರಿಯಂಟ್‌ನಲ್ಲಿ ಲಭ್ಯ
ಭಾರತದಲ್ಲಿ ಅಂದಾಜು ಬೆಲೆ 28 ಸಾವಿರ

Latest Videos

click me!