ಅಧಿಕ ಸಾಮರ್ಥ್ಯ, ಕಡಿಮೆ ಬೆಲೆ: ಮತ್ತೊಂದು ದೊಡ್ಡ ಫೋನ್ ಮಾರುಕಟ್ಟೆಗೆ ಲಗ್ಗೆ!

Suvarna News   | Asianet News
Published : Feb 15, 2020, 06:38 PM IST

ಮೀಡಿಯಾಟೆಕ್‌ ಹೆಲಿಯೋ ಜಿ70 ತಂತ್ರಜ್ಞಾನ; ಗೇಮಿಂಗ್‌ಗೆ ತುಂಬುತ್ತೆ ಜೀವ  6.52 ಇಂಚಿನ ದೊಡ್ಡ ಸ್ಕ್ರೀನ್‌ ; 5000 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ  ಅಧಿಕ ಸಾಮರ್ಥ್ಯದ ಬಜೆಟ್‌ ಮೊಬೈಲನ್ನು ಬಿಡುಗಡೆ ಮಾಡಿದ  ರಿಯಲ್‌ಮಿ 

PREV
18
ಅಧಿಕ ಸಾಮರ್ಥ್ಯ, ಕಡಿಮೆ ಬೆಲೆ: ಮತ್ತೊಂದು ದೊಡ್ಡ ಫೋನ್ ಮಾರುಕಟ್ಟೆಗೆ ಲಗ್ಗೆ!
ಅಧಿಕ ಸಾಮರ್ಥ್ಯದ ಬಜೆಟ್‌ ಮೊಬೈಲನ್ನು ಬಿಡುಗಡೆ ಮಾಡಿದ ರಿಯಲ್‌ಮಿ
ಅಧಿಕ ಸಾಮರ್ಥ್ಯದ ಬಜೆಟ್‌ ಮೊಬೈಲನ್ನು ಬಿಡುಗಡೆ ಮಾಡಿದ ರಿಯಲ್‌ಮಿ
28
6.52 ಇಂಚಿನ ದೊಡ್ಡ ಸ್ಕ್ರೀನ್‌ ; 5000 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ
6.52 ಇಂಚಿನ ದೊಡ್ಡ ಸ್ಕ್ರೀನ್‌ ; 5000 ಎಂಎಎಚ್‌ ಸಾಮರ್ಥ್ಯದ ಬ್ಯಾಟರಿ
38
ಮೀಡಿಯಾಟೆಕ್‌ ಹೆಲಿಯೋ ಜಿ70 ತಂತ್ರಜ್ಞಾನ; ಗೇಮಿಂಗ್‌ಗೆ ತುಂಬುತ್ತೆ ಜೀವ
ಮೀಡಿಯಾಟೆಕ್‌ ಹೆಲಿಯೋ ಜಿ70 ತಂತ್ರಜ್ಞಾನ; ಗೇಮಿಂಗ್‌ಗೆ ತುಂಬುತ್ತೆ ಜೀವ
48
3GB ರಾರ‍ಯಮ್‌, 32 GB ಸ್ಟೋರೇಜ್‌ ಹಾಗೂ 4GB ರಾರ‍ಯಮ್‌ ಮತ್ತು 64GB ಸ್ಟೋರೇಜ್‌ ವೇರಿಯಂಟ್
3GB ರಾರ‍ಯಮ್‌, 32 GB ಸ್ಟೋರೇಜ್‌ ಹಾಗೂ 4GB ರಾರ‍ಯಮ್‌ ಮತ್ತು 64GB ಸ್ಟೋರೇಜ್‌ ವೇರಿಯಂಟ್
58
5 ಎಂಪಿಯ ಫ್ರಂಟ್‌ ಕ್ಯಾಮೆರಾ ಜೊತೆಗೆ 12 ಎಂಪಿ ಹಾಗೂ 2 ಎಂಪಿಯ ರಿಯರ್‌ ಕ್ಯಾಮೆರಾಗಳು
5 ಎಂಪಿಯ ಫ್ರಂಟ್‌ ಕ್ಯಾಮೆರಾ ಜೊತೆಗೆ 12 ಎಂಪಿ ಹಾಗೂ 2 ಎಂಪಿಯ ರಿಯರ್‌ ಕ್ಯಾಮೆರಾಗಳು
68
ಬ್ಲೇಸಿಂಗ್‌ ರೆಡ್‌ ಹಾಗೂ ಫ್ರೋಜನ್ ಬ್ಲೂ ಬಣ್ಣಗಳಲ್ಲಿ ಲಭ್ಯ
ಬ್ಲೇಸಿಂಗ್‌ ರೆಡ್‌ ಹಾಗೂ ಫ್ರೋಜನ್ ಬ್ಲೂ ಬಣ್ಣಗಳಲ್ಲಿ ಲಭ್ಯ
78
3GB+32GB ವೇರಿಯಂಟ್ ಬೆಲೆ 6999 ರು.
3GB+32GB ವೇರಿಯಂಟ್ ಬೆಲೆ 6999 ರು.
88
4GB+64GB ವೇರಿಯಂಟ್ ಬೆಲೆ 7,999 ರು.
4GB+64GB ವೇರಿಯಂಟ್ ಬೆಲೆ 7,999 ರು.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

click me!

Recommended Stories