ಆಫರ್‌ಗಳು ಹೀಗಿವೆ..
ಮೊಬೈಲ್ ಮಾರುಕಟ್ಟೆಯಲ್ಲಿ iPhone 15 Plus (ಕಪ್ಪು) ₹89,600 ಕ್ಕೆ ಲಭ್ಯವಿದ್ದರೆ, Amazon ಕಂಪನಿ 10% ರಿಯಾಯಿತಿಯೊಂದಿಗೆ ₹80,600 ಕ್ಕೆ ನೀಡುತ್ತಿದೆ. ನಿಮ್ಮ ಹಳೆ ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ಸುಮಾರು ₹58,700 ವರೆಗೆ ರಿಯಾಯಿತಿ ಪಡೆಯಬಹುದು. ಆದರೆ ನಿಮ್ಮ ಹಳೆಯ ಫೋನ್ ಉತ್ತಮ ಸ್ಥಿತಿಯಲ್ಲಿರಬೇಕು. ಈ ಕೊಡುಗೆಗಳ ಹೊರತಾಗಿ, Amazon Pay ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವ ಗ್ರಾಹಕರಿಗೆ ಹೆಚ್ಚುವರಿಯಾಗಿ ₹4,030 ರಿಯಾಯಿತಿ ಲಭ್ಯವಿದೆ. ಈ ರೀತಿಯ ಇತರೆ ರಿಯಾಯಿತಿಗಳನ್ನು ಸೇರಿಸಿದರೆ, ಕೊನೆಯಲ್ಲಿ iPhone 15 Plus(ಕಪ್ಪು) ಕೇವಲ ₹17,870 ಕ್ಕೆ Amazon ಸೈಟಿನಲ್ಲಿ ಲಭ್ಯವಿದೆ.