ಕಡಿಮೆ ವಿದ್ಯುತ್ ಬಳಕೆ ಈ ಕೂಲರ್‌ನ ಮತ್ತೊಂದು ವಿಶೇಷ. ಕೇವಲ 400 ಗ್ರಾಂ ತೂಕವಿದೆ. ಚಿಕ್ಕ ರೂಮ್‌ಗಳಿಗೆ, ಒಬ್ಬರಿಗೆ ಪರ್ಫೆಕ್ಟ್. ಓದುವ ವಿದ್ಯಾರ್ಥಿಗಳಿಗೆ, ಡೆಸ್ಕ್‌ಟಾಪ್‌ನಲ್ಲಿ ಕೆಲಸ ಮಾಡುವವರಿಗೆ ಉಪಯುಕ್ತ. ಗಮನಿಸಿ: ಈ ಮಾಹಿತಿಯನ್ನು ಅಮೆಜಾನ್ ವೆಬ್‌ಸೈಟ್‌ನಿಂದ ಪಡೆಯಲಾಗಿದೆ. ಖರೀದಿಸುವ ಮುನ್ನ ಅಮೆಜಾನ್‌ನಲ್ಲಿರುವ ವಿಮರ್ಶೆಗಳನ್ನು ಓದಿ.
ಗಮನಿಸಿ: ಈ ಏರ್ ಕೂಲರ್ ಖರೀದಿಗೆ ಯಾವುದೇ ಪ್ರೋತ್ಸಾಹ ನೀಡುತ್ತಿಲ್ಲ. ಜೀವನಾವಶ್ಯಕ ಸಾಮಗ್ರಿ ಖರೀದಿ ಬಗ್ಗೆ ಇಲ್ಲಿ ತಿಳಿಸಲಾಗಿದೆ. ಸಾಮಗ್ರಿ ಕುರಿತಂತೆ ಯಾವುದಕ್ಕೂ ನಾವು ಜವಾಬ್ದಾರರಲ್ಲ.