ಆಕಾಶದಲ್ಲಿ ವಿಚಿತ್ರ ಲೈಟ್: ಚಂದಮಾಮನ ಮೇಲಿಂದ ಜಾರಿ ಬಿದ್ದಿದ್ದೇನು..? ಇಲ್ನೋಡಿ ಫೋಟೋಸ್

Suvarna News   | Asianet News
Published : Jul 03, 2020, 11:03 AM ISTUpdated : Jul 03, 2020, 11:24 AM IST

ಕೆ.ಆರ್ ಪುರಂ ನಿವಾಸಿವೊಬ್ಬರು ತಮ್ಮ ಕ್ಯಾಮರಾದಲ್ಲಿ ಚಂದ್ರನ ಅಪರೂಪದ ಚಿತ್ರ ಸೆರೆ ಹಿಡಿದಿದ್ದಾರೆ. ಏನೋ ಚಂದ್ರನಿಂದ ಜಾರಿ ಬೀಳುತ್ತಿರುವುದನ್ನು ಕಾಣಬಹುದು. ಇಲ್ಲಿವೆ ಫೋಟೋಸ್

PREV
15
ಆಕಾಶದಲ್ಲಿ ವಿಚಿತ್ರ ಲೈಟ್: ಚಂದಮಾಮನ ಮೇಲಿಂದ ಜಾರಿ ಬಿದ್ದಿದ್ದೇನು..? ಇಲ್ನೋಡಿ ಫೋಟೋಸ್

ಕೆ.ಆರ್ ಪುರಂ ನಿವಾಸಿವೊಬ್ಬರು ತಮ್ಮ ಕ್ಯಾಮರಾದಲ್ಲಿ ಚಂದ್ರನ ಅಪರೂಪದ ಚಿತ್ರ ಸೆರೆ ಹಿಡಿದಿದ್ದಾರೆ. ಏನೋ ಸಂದ್ರನಿಂದ ಜಾರಿ ಬೀಳುತ್ತಿರುವುದನ್ನು ಕಾಣಬಹುದು.

25

ರಾತ್ರಿ ಹತ್ತು ಮೂವತ್ತು ನಿಮಿಷಕ್ಕೆ ಚಂದ್ರನಲ್ಲಿ ಈ ದೃಶ್ಯ ಕಂಡು ಬಂದಿದೆ

35

ಆದಿತ್ಯ ಕುಮಾರ್ ಎಂಬ ವ್ಯಕ್ತಿ ತನ್ನ ಮನೆ ಮೇಲೆ ಕುಳಿತ್ತಿದ್ದ ಸಮಯದಲ್ಲಿ ಈ ದೃಶ್ಯ ಕಂಡಿದ್ದಾರೆ.

45

ಚಂದ್ರ ವಿಶೇಷವಾಗಿ ಕಾಣಿಸುತ್ತಿದ್ದಾನೆ ಅಂತ ಪೋಟೋ ಕ್ಲಿಕ್ ಮಾಡಿದ್ದಾರೆ

55

ಈ ವೇಳೆಯಲ್ಲಿ ಚಂದ್ರನಿಂದ ವಿಚಿತ್ರವಾದ ಬೆಳಕೊಂದು ಪತ್ತೆಯಾಗಿದ್ದು ಅದನ್ನು ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ

click me!

Recommended Stories