Published : Jul 02, 2020, 02:31 PM ISTUpdated : Jul 02, 2020, 02:32 PM IST
ವಿಜಯಪುರ(ಜು.02): ಮಹಾಮಾರಿ ಕೊರೋನಾ ಆತಂಕದ ಮಧ್ಯೆ, ಸಾಮಾಜಿಕ ಅಂತರ ಉಲ್ಲಂಘಿಸಿ ಮಾಜಿ ಪ.ಪಂ ಸದಸ್ಯ, ಭೀಮಾತೀರದ ರೌಡಿ ಶೀಟರ್ ಪ್ರದೀಪ್ ಎಂಟಮಾನ್ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಘಟನೆ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣದಲ್ಲಿ ನಿನ್ನೆ(ಬುಧವಾರ) ನಡೆದಿದೆ.