ಮಂಗಳೂರಿನಲ್ಲಿ ನಾಳೆ ಖಾಸಗಿ ಬಸ್ಸು‌ ಶುರು: ಹೀಗಿದೆ ಸಿದ್ಧತೆ

First Published | May 31, 2020, 1:36 PM IST

ಮಂಗಳೂರಿನಲ್ಲಿ ನಾಳೆಯಿಂದ ಖಾಸಗಿ ‌ಬಸ್ ಗಳು ರಸ್ತೆಗಿಳಿಯಳಿದ್ದು, ದ.ಕ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಖಾಸಗಿ ಬಸ್ ಗಳ ಸಂಚಾರ ಆರಂಭಿಸಲಿವೆ. ಬರೋಬ್ಬರಿ ಎರಡೂವರೆ ತಿಂಗಳ ಬಳಿ ಮಂಗಳೂರಿನಲ್ಲಿ ಖಾಸಗಿ ಬಸ್ ಸಂಚಾರ ನಡೆಸಲಿದ್ದು, ಅರ್ಧದಷ್ಟು ‌ಬಸ್ಸುಗಳನ್ನು ನಾಳೆ ರಸ್ತೆಗಿಳಿಸಲಾಗುತ್ತಿದೆ. ಹೇಗಿದೆ ಸಿದ್ಧತೆ.? ಇಲ್ಲಿವೆ ಫೋಟೋಸ್

ಮಂಗಳೂರಿನಲ್ಲಿ ನಾಳೆಯಿಂದ ಖಾಸಗಿ ‌ಬಸ್ ಗಳು ರಸ್ತೆಗಿಳಿಯಳಿದ್ದು, ದ.ಕ ಜಿಲ್ಲೆಯಲ್ಲಿ 200ಕ್ಕೂ ಅಧಿಕ ಖಾಸಗಿ ಬಸ್ ಗಳ ಸಂಚಾರ ಆರಂಭಿಸಲಿವೆ. ಬರೋಬ್ಬರಿ ಎರಡೂವರೆ ತಿಂಗಳ ಬಳಿ ಮಂಗಳೂರಿನಲ್ಲಿ ಖಾಸಗಿ ಬಸ್ ಸಂಚಾರ ನಡೆಸಲಿದೆ.
undefined
ಅರ್ಧದಷ್ಟು ‌ಬಸ್ಸುಗಳನ್ನು ನಾಳೆ ರಸ್ತೆಗಿಳಿಸಲು ಸಿದ್ಧತೆ ನಡೆಸಲಾಗಿದೆ.
undefined

Latest Videos


15 ಶೇ. ಟಿಕೆಟ್ ‌ದರ ಹೆಚ್ಚಿಸಿ ಖಾಸಗಿ ಬಸ್ ಗಳ ಸಂಚಾರ ನಡೆಸಲಿವೆ
undefined
15 ರಿಂದ 20 ನಿಮಿಷಗಳಿಗೊಂದರಂತೆ ಬಸ್ ಓಡಾಟ ನಡೆಯಲಿದೆ.
undefined
ಮಾಸ್ಕ್ ಹಾಕದೇ ಇದ್ದರೆ ಬಸ್ ಗಳಿಗೆ ಪ್ರಯಾಣಿಕರಿಗೆ ಪ್ರವೇಶವಿಲ್ಲ. 50% ಪ್ರಯಾಣಿಕರನ್ನು ತುಂಬಿಸಿ ಬಸ್ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಎಲ್ಲಾ ಬಸ್ ಗಳನ್ನು ಸ್ಯಾನಿಟೈಝ್ ಮಾಡಿ ನಾಳೆ ಸಂಚಾರ ಆರಂಭಿಸಲಾಗುತ್ತಿದೆ.
undefined
ಸರ್ಕಾರ ಆರು ತಿಂಗಳ ಟ್ಯಾಕ್ಸ್ ಕಡಿತ ಮಾಡದ ಹಿನ್ನೆಲೆ ಟಿಕೆಟ್ ‌ದರ ಹೆಚ್ಚಳ ಮಾಡಲಾಗಿದೆ ಎಂದು ಸುವರ್ಣ ನ್ಯೂಸ್ ಗೆ ದ‌.ಕ ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ‌ಮಾಹಿತಿ ನೀಡಿದ್ದಾರೆ.
undefined
click me!