ಮಂಗಳೂರಿನ ಹಳೇ ಬಂದರಿನಲ್ಲಿ ದಟ್ಟ ಮೋಡ ಕವಿದು ಹಗಲು ಹೊತ್ತಿನಲ್ಲಿಯೇ ಕತ್ತಲಾವರಿಸಿದಂತೆ ಭಾಸವಾಗಿತ್ತು. ಶುಕ್ರವಾರ ಹಳೇ ಬಂದರಿನಲ್ಲಿ ಮೂಡಿದ ಕಾರ್ಮೋಡದ ಸೌಂದರ್ಯವನ್ನು ಅಪುಲ್ ಆಳ್ವ ಇರಾ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.