ಯಾರು ಏನು ಕರೆ ಕೊಟ್ಟಿ, ಆದ್ರೂ ದೀಪ ಹಚ್ಚಿ ಅಚ್ಚರಿ ಮೂಡಿಸಿದ ಕ್ವಾರಂಟೈನ್ ಜನ

First Published | May 29, 2020, 9:38 PM IST

ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ದೀಪ ಹಚ್ಚುವಂತೆ ಹೇಳಿದ್ದರು. ಮಹಾಮಾರಿ ಕೊರೋನಾ ವೈರಸ್ ವಿರುದ್ಧವಾಗಿ ನಾವೆಲ್ಲರೂ ಹೋರಾಡುತ್ತೇವೆ ಎಂದು ಹೇಳುವುದರ ದ್ಯೋತಕವಾಗಿ ರಾಷ್ಟ್ರವ್ಯಾಪಿ ಕಾರ್ಯಕ್ರಮ ಮಾಡಿ ಎಂದು ಕರೆ ನೀಡಲಾಗಿತ್ತು. ಇದೀಗ ಯಾರು ಏನು ಕರೆ ಕೊಟ್ಟಿಲ್ಲ ಆದರೂ ಕ್ವಾರಂಟೈನಲ್ಲಿರುವ ವಲಸಿಗರು ದೀಪ ಹಚ್ಚಿ ಅಚ್ಚರಿ ಮೂಡಿಸಿದ್ದಾರೆ.

ಯಾರು ಏನು ಕರೆ ಕೊಟ್ಟಿಲ್ಲ ಆದರೂ ಕ್ವಾರಂಟೈನಲ್ಲಿರುವ ವಲಸಿಗರು ದೀಪ ಹಚ್ಚಿ ಅಚ್ಚರಿ ಮೂಡಿಸಿದ್ದಾರೆ.
undefined
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ ದೀಪ ಹಚ್ಚುವಂತೆ ಹೇಳಿದ್ದರು.
undefined

Latest Videos


ಆದ್ರೆ ಇದೀಗ ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿರೋ ವಲಸಿಗರು ದೀಪ ಹಚ್ಚಿದ್ದಾರೆ.
undefined
ಕ್ವಾರಂಟೈನ್ ಮುಗಿಯುವ ಕೊನೆಯ ರಾತ್ರಿಯಂದು ವಲಸಿಗರು ಭಾರತ ನಕಾಶೆ ಬಿಡಿಸಿ ದೀಪ ಹಚ್ಚಿದರು
undefined
ಉಪ್ಪುಂದ ಖಂಬದಕೋಣೆ ಕಾಲೇಜಿನಲ್ಲಿ ಕ್ವಾರಂಟೈನ್ ಇಡೀ ದೇಶಕ್ಕೆ ಮಾದರಿ ಆಗುವಂತಾಗಿದೆ.
undefined
ಕೊರೋನಾ ಎನ್ನುವ ಮಹಾಮಾರಿ ಆದಷ್ಟು ಬೇಗ ತೊಲಗಿಸಲಿ ಮತ್ತು ದೇಶದ ಜನರ ಆರೋಗ್ಯ ಮತ್ತು ಆರ್ಥಿಕ ಪರಿಸ್ತಿತಿ ಆದಷ್ಟು ಬೇಗ ಸುದಾರಿಸಲಿ ಎಂದು ಭಾರತಾಂಬೆಯ ನಕ್ಷೆಯ ಮೇಲೆ ಕ್ವಾರಂಟೈನಲ್ಲಿರುವ ಎಲ್ಲಾ ವಲಸಿಗರು ದೀಪ ಹಿಡಿದು ಪ್ರಾರ್ಥಿಸಿದರು.
undefined
ಭಾರತಾಂಬೆಯನ್ನು ನೆನೆದು ದೀಪ ಬೆಳಗಿಸುವುದರೊಂದಿಗೆ ಕೊರೋನಾ ಎಂಬ ಮಹಾಮಾರಿಯ ವಿರುದ್ದ ದೇಶದ ಪರ ಪ್ರಾರ್ಥನೆಯನ್ನು ಮಾಡಿ ಜಿಲ್ಲೆಯ ಮಾದರಿ ಕ್ವಾರಂಟೈನ್ ಆಗುದಕ್ಕೆ ಸಾಕ್ಷಿಯಾಗಿದ್ದಾರೆ.
undefined
ಕ್ವಾರಂಟೈನ್ನಲ್ಲಿರುವವರಿಗೆ ಬೇಕಾದ ಎಲ್ಲಾ ಸೌಲಭ್ಯಗಳು ಸುಸರ್ಜಿತವಾಗಿ ನೀಡುತ್ತಿದ್ದದು ಈ ಹಿಂದೆ ಜಿಲ್ಲಾದ್ಯಂತ ಸುದ್ದಿಯಾಗಿತ್ತು.
undefined
NSS ಮಾದರಿಯಲ್ಲಿ ಪ್ರಸಾದ್ ಬೈಂದೂರ್ ನೇತೃತ್ವದ ಕ್ವಾರಂಟೈನ್
undefined
click me!