ಚಿತ್ರದುರ್ಗ: ಲಾಕ್‌ಡೌನ್ ಮಧ್ಯೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೂಗರು
First Published | Jun 13, 2021, 10:34 AM ISTಚಿತ್ರದುರ್ಗ(ಜೂ.13): ಲಾಕ್‌ಡೌನ್ ಮಧ್ಯೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಇಂದು(ಭಾನುವಾರ) ಮೂಗರ ಮದುವೆಯೊಂದು ನಡೆದಿದೆ. ಮದವೆಯಲ್ಲಿ ಕುಟುಂಬಸ್ಥರ ಮಾತ್ರ ಉಪಸ್ಥಿತರಿದ್ದು ನೂತನ ವಧು ವರರಿಗೆ ಆಶೀರ್ವದಿಸಿದ್ದಾರೆ. ಮದುವೆಯಲ್ಲಿ ಕೆಲವೇ ಜನರಿದ್ದರೂ ಮಾಸ್ಕ್, ದೈಹಿಕ ಅಂತರ ಮಾಯವಾಗಿತ್ತು ಎಂದು ತಿಳಿದು ಬಂದಿದೆ.