ಬಂಡೀಪುರ ಅಭಯಾರಣ್ಯದಲ್ಲಿ  10 ವರ್ಷದ ಗಂಡು ಹುಲಿ ಸಾವು

Published : Jun 10, 2021, 06:23 PM ISTUpdated : Jun 10, 2021, 07:28 PM IST

ಚಾಮರಾಜನಗರ(ಜೂ. 10)  ಬಂಡೀಪುರ ಅಭಯಾರಣ್ಯದಲ್ಲಿ ಹುಲಿ ಸಾವು ಕಂಡಿದೆ. ಬಂಡೀಪುರದ ಹೊಂಗಳ್ಳಿ ಗಸ್ತಿನ ಹುಲಬಸ್ತಿಕಟ್ಟೆ ಬಳಿ ಸಾವನ್ನಪ್ಪಿದೆ.

PREV
14
ಬಂಡೀಪುರ ಅಭಯಾರಣ್ಯದಲ್ಲಿ  10 ವರ್ಷದ ಗಂಡು ಹುಲಿ ಸಾವು

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಹುಲಿ ಸಾವನ್ನಪ್ಪಿದೆ.

24

ಸ್ವಾಭಾವಿಕವಾಗಿ ಸಾವನ್ನಪ್ಪಿರೋ ಹುಲಿಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

34

ಸುಮಾರು 10 ರಿಂದ 11 ವರ್ಷದ ಗಂಡು ಹುಲಿ ಸಾವನ್ನಪ್ಪಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು, ವೈದ್ಯರು ಭೇಟಿ, ಪರಿಶೀಲನೆ. ನಡೆಸಿದ್ದಾರೆ. ಸ್ಥಳದಲ್ಲೇ ಮರಣೋತ್ತರ ಪರೀಕ್ಷೆ ನಡೆಸಿ ,ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. 

44

ಎರಡು ವಾರಗಳ ಹಿಂದೆ  ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ 9 ವರ್ಷದ ಹೆಣ್ಣು ಹುಲಿ ಸಾವನ್ನಪ್ಪಿತ್ತು.

click me!

Recommended Stories