ಗಂಗಾವತಿ: ರೈತರ ಹೊಲದಲ್ಲಿ ಬಿತ್ತನೆ ಮಾಡಿದ ಶಾಸಕ ಮುನವಳ್ಳಿ

First Published | Jun 10, 2021, 11:42 AM IST

ಗಂಗಾವತಿ(ಜೂ.10): ಕೊಪ್ಪಳ ಜಿಲ್ಲೆಯ ಗಂಗಾವತಿ ವಿಧಾನಸಭಾ ಕ್ಷೇತ್ರದ ಕುಕನಪಳ್ಳಿ ಗ್ರಾಮದಲ್ಲಿ ನಿಂಗಪ್ಪ ಅವರ ಹೊಲದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರು ತಾವೇ ಸ್ವತಃ ಉಳುಮೆ ಮಾಡಿ ಬಿತ್ತನೆ ಬೀಜ ಬಿತ್ತಿ ಗಮನ ಸೆಳೆದಿದ್ದಾರೆ. 

ರೈತರಿಗೆ ಸ್ಫೂರ್ತಿ ತುಂಬಲು ಸ್ವತಃ ರೈತರ ಹೊಲಗಳಿಗೆ ಹೋಗಿ ಚರ್ಚೆ ನಡೆಸಿದ ಶಾಸಕ ಪರಣ್ಣ ಮುನವಳ್ಳಿ
ರೈತರಿಗೆ ಸ್ಫೂರ್ತಿ ತುಂಬಲು ನಾನೇ ಸ್ವತಃ ರೈತರ ಹೊಲಗಳಿಗೆ ಹೋಗಿ ಚರ್ಚೆ ಮಾಡಿದ್ದೇನೆ. ರೈತರು ಹೊಲದಲ್ಲಿ ದುಡಿದರೆ ಮಾತ್ರ ಎಲ್ಲರಿಗೂ ಆಹಾರ ಸಿಗುತ್ತದೆ ಎಂದ ಮುನವಳ್ಳಿ
Tap to resize

ಒಳ್ಳೆಯ ಮಳೆ-ಬೆಳೆಯಾದರೆ ಮಾತ್ರ ರೈತರು ಉತ್ತಮ ಆದಾಯ ಗಳಿಸುತ್ತಾರೆ ಎಂದು ತಿಳಿಸಿದ ಶಾಸಕರು
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಯಂಕಪ್ಪ ಕಟ್ಟಿಮನಿ ಹಾಗೂ ರೈತ ಮುಖಂಡರು ಇದ್ದರು
ಗಂಗಾವತಿ ವಿಧಾನಸಭಾ ಕ್ಷೇತ್ರದ ಕುಕನಪಳ್ಳಿ ಗ್ರಾಮದಲ್ಲಿ ನಿಂಗಪ್ಪ ಹೊಲದಲ್ಲಿ ಕೃಷಿ ಚಟುವಟಿಕೆ ಬಗ್ಗೆ ಚರ್ಚಿಸಿದ ಶಾಸಕ ಪರಣ್ಣ ಮುನವಳ್ಳಿ

Latest Videos

click me!