Published : Apr 28, 2020, 02:07 PM ISTUpdated : Apr 28, 2020, 02:08 PM IST
ಲಾಕ್‌ಡೌನ್ ಸಂದರ್ಭ ಕೆಲಸ, ಸಂಬಳವಿಲ್ಲದೆ ಜನ ಕಷ್ಟಪಡುತ್ತಿರುವ ಸಂದರ್ಭದಲ್ಲಿ ಬಡಜನರಿಗಾಗಿ ದಿನಸಿ ಕಿಟ್‌ಗಳನ್ನು ವಿತರಿಸಲಾಗಿದೆ. ಬೆಂಗಳೂರಿನ ಗಿರಿನಗರದಲ್ಲಿ ಬಡಜನರಿಗೆ ಕಿಟ್ ವಿತರಿಸಲಾಗಿದ್ದು, ಇಲ್ಲಿವೆ ಫೋಟೋಸ್