ಹದ್ದಿನ ಕಳೇಬರದಲ್ಲಿ ಸೆನ್ಸರ್‌: ಆತಂಕದಲ್ಲಿ ಜನತೆ

Suvarna News   | Asianet News
Published : Apr 27, 2020, 01:56 PM IST

ವಿಜಯಪುರ(ಏ.27): ಕೊರೋನಾ ವೈರಸ್‌ ಆತಂಕದಲ್ಲಿರುವ ಜಿಲ್ಲೆಯ ಜನರಿಗೆ ಇದೀಗ ಅತ್ಯಾಧುನಿಕ ಸೆನ್ಸಾರ್‌ ಸಾಧನ ಅಳವಡಿಲಾಗಿದ್ದ ಹದ್ದಿನ ಕಳೇಬರವೊಂದು ಪತ್ತೆಯಾಗಿರುವುದು ಮತ್ತಷ್ಟು ಆತಂಕ ಉಂಟು ಮಾಡಿದೆ. ಬಸವನ ಬಾಗೇವಾಡಿ ತಾಲೂಕಿನ ಯಂಬತ್ನಾಳ ಗ್ರಾಮದಲ್ಲಿರುವ ರೈತ ಚೋಪ್ಲು ಲಮಾಣಿಯವರ ಹೊಲದಲ್ಲಿ ಭಾನು​ವಾರ ಬೆಳಗ್ಗೆ ಈ ಕಳೇಬರ ಪತ್ತೆ​ಯಾ​ಗಿ​ದೆ. ಆದರೆ ಇದರ ಮೂಲದ ಬಗ್ಗೆ ಇನ್ನಷ್ಟೇ ಗೊತ್ತಾಗಬೇಕಿದೆ.

PREV
14
ಹದ್ದಿನ ಕಳೇಬರದಲ್ಲಿ ಸೆನ್ಸರ್‌: ಆತಂಕದಲ್ಲಿ ಜನತೆ

ಹದ್ದಿನ ಎರಡೂ ಕಾಲುಗಳಿಗೆ ಹಾಕಲಾಗಿದ್ದ ಕೋಳ 

ಹದ್ದಿನ ಎರಡೂ ಕಾಲುಗಳಿಗೆ ಹಾಕಲಾಗಿದ್ದ ಕೋಳ 

24

ಹದ್ದಿನ ಕಾಲುಗಳಿಗೆ ಅಳವಡಿಸಿದ ಅತ್ಯಾಧುನಿತ ಸೆನ್ಸಾರ್‌ ಮಾದರಿಯ ಸಲಕರಣೆ

ಹದ್ದಿನ ಕಾಲುಗಳಿಗೆ ಅಳವಡಿಸಿದ ಅತ್ಯಾಧುನಿತ ಸೆನ್ಸಾರ್‌ ಮಾದರಿಯ ಸಲಕರಣೆ

34

ಕೇಂದ್ರ, ರಾಜ್ಯ ಸರ್ಕಾರದ ಯಾವುದಾದರೂ ವೈಜ್ಞಾನಿಕ ಸಂಶೋಧನೆ ಕೇಂದ್ರದವರು ಈ ಹದ್ದನ್ನು ಪರೀಕ್ಷೆಗಾಗಿ ಹಾರಿ ಬಿಟ್ಟಿದ್ದಾರಾ? ಈ ಹದ್ದು ಹಾರಿಕೊಂಡು ನಿತ್ರಾಣವಾಗಿ ಬಂದು ಈ ಹೊಲದಲ್ಲಿ ಬಿದ್ದಿದೆಯಾ? ಎಂಬ ಚರ್ಚೆ

ಕೇಂದ್ರ, ರಾಜ್ಯ ಸರ್ಕಾರದ ಯಾವುದಾದರೂ ವೈಜ್ಞಾನಿಕ ಸಂಶೋಧನೆ ಕೇಂದ್ರದವರು ಈ ಹದ್ದನ್ನು ಪರೀಕ್ಷೆಗಾಗಿ ಹಾರಿ ಬಿಟ್ಟಿದ್ದಾರಾ? ಈ ಹದ್ದು ಹಾರಿಕೊಂಡು ನಿತ್ರಾಣವಾಗಿ ಬಂದು ಈ ಹೊಲದಲ್ಲಿ ಬಿದ್ದಿದೆಯಾ? ಎಂಬ ಚರ್ಚೆ

44

ಹದ್ದನ್ನು ಶತ್ರು ರಾಷ್ಟ್ರ ಗೂಢಚರ್ಯೆ ನಡೆಸುವ ಸಲುವಾಗಿ ಇದನ್ನು ಹಾರಿಬಿಟ್ಟಿತ್ತಾ ಎಂಬ ಚರ್ಚೆಗಳೂ ನಡೆಯುತ್ತಿವೆ

ಹದ್ದನ್ನು ಶತ್ರು ರಾಷ್ಟ್ರ ಗೂಢಚರ್ಯೆ ನಡೆಸುವ ಸಲುವಾಗಿ ಇದನ್ನು ಹಾರಿಬಿಟ್ಟಿತ್ತಾ ಎಂಬ ಚರ್ಚೆಗಳೂ ನಡೆಯುತ್ತಿವೆ

click me!

Recommended Stories