ವಂಸತ್ ಅವರ ಮಗ ನುಂಕೇಶ್ (04), ರುದ್ರಪ್ಪ ಅವರ ಮಗ ಜೀವನ್ (06) ಕಾರ್‌ನಲ್ಲಿ ಲಾಕ್ ಆಗಿದ್ದ ಮಕ್ಕಳು
ಸೋಮವಾರ ಬೆಳಗ್ಗೆ 11 ಗಂಟೆಗೆ, ಮಿಸ್ ಆಗಿದ್ದ ಮಕ್ಕಳು ಮಂಗಳವಾರ ಬೆಳಗ್ಗೆ 07 ಗಂಟೆಗೆ ಪತ್ತೆ
ಮಕ್ಕಳ ನಾಪತ್ತೆಯಿಂದ ಗಾಬರಿಗೊಂಡಿದ್ದ ಪೋಷಕರು
ಆಟವಾಡುತ್ತ ಕಾರಲ್ಲಿ ಲಾಕ್ ಆಗಿದ್ದ ಇಬ್ಬರು ಮಕ್ಕಳು
20 ಗಂಟೆಗಳ ಕಾಲ ಅನ್ನ ನೀರಿಲ್ಲದೆ ಕಾರಲ್ಲಿ ಕಾಲ ಕಳೆದ ಮಕ್ಕಳು
ಪೊಲೀಸರು ಸಹಾಯದಿಂದ ಪೋಷಕರ ಮಡಿಲು ಸೇರಿದ ಮಕ್ಕಳು, ನಿಟ್ಟುಸಿರು ಬಿಟ್ಟ ಪಾಲಕರು
ಮಕ್ಕಳನ್ನು ಜಾಗರೂಕತೆಯಿಂದ ನೋಡಿಕೊಳ್ಳುವಂತೆ ಪೋಷಕರಿಗೆ ಪೊಲೀಸರ ವಾರ್ನಿಂಗ್
ಈ ಸಂಬಂಧ ರಾಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Suvarna News