ತಮಿಳುನಾಡಿನ ಕೋಯಂಬತ್ತೂರುನಲ್ಲಿ ಫೆ 17 ರಿಂದ 21ರವರೆಗೆ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಚಾಂಪಿಯನ್ಷಿಪ್ 2021
ಕರ್ನಾಟಕ ತಂಡವನ್ನು ಪ್ರತಿನಿಧಿಸಿದ ಕುಂದಾಪುರ ತಾಲೂಕಿನ ಬಾಳಿಕೆರೆ ವಿಶ್ವನಾಥ್ ಭಾಸ್ಕರ್ ಗಾಣಿಗಗೆಅವರು 93 ಕೆಜಿ ದೇಹತೂಕ ವಿಭಾಗದಲ್ಲಿ 3 ಚಿನ್ನ
ವಿಶ್ವನಾಥ ಅವರು ಸ್ಕ್ವಾಚ್ ನಲ್ಲಿ 327.5 ಕೆಜಿ, ಬೆಂಚ್ ಪ್ರೆಸ್ ನಲ್ಲಿ 180 ಕೆಜಿ ಡೆಡ್ ಲಿಫ್ಟ್ ವಿಭಾಗದಲ್ಲಿ 320 ಕೆಜಿ ಭಾರ ಎತ್ತುವ ಮೂಲಕ ಒಟ್ಟು 827.5 ಕೆಜಿ ಭಾರ ಎತ್ತುವ ಮೂಲಕ 3 ಚಿನ್ನದ ಪದಕ ಪಡೆದಿರುತ್ತಾರೆ.
ಬೆಂಗಳೂರಿನ ಪ್ರತಿಷ್ಠಿತ ಬಾಲಾರ್ಕ ಫಿಟ್ನೆಸ್ ಅಂಡ್ ಫಿಸಿಯೋಥೆರಪಿ ಸೆಂಟರ್ ನಲ್ಲಿ ತರಬೇತಿ
2019 ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿರುವ ವಿಶ್ವನಾಥ್
ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟ್ ವಿಭಾಗದಲ್ಲಿ ದಾಖಲೆ
ರಾಷ್ಟ್ರೀಯ ಪವರ್ ಲಿಫ್ಟಿಂಗ್ : ಉಡುಪಿಯ ವಿಶ್ವನಾಥ ಗಾಣಿಗ ಸಾಧನೆ