ಬಾಂಬ್ ಇಟ್ಟಲ್ಲಿಂದ, ನಿಷ್ಕ್ರಿಯಗೊಳಿಸಿದ ತನಕ, ಇಲ್ಲಿದೆ ಎಲ್ಲ ಫೊಟೋಸ್..!

First Published | Jan 21, 2020, 8:52 AM IST

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದಲ್ಲಿಂದ, ಅದನ್ನು ಪತ್ತೆ ಹಚ್ಚಿದ್ದು, ನಿಷ್ಕ್ರಿಯಗೊಳಿಸಿದ ಪ್ರಕ್ರಿಯೆಯ ಕಂಪ್ಲೀಟ್‌ ಫೋಟೋ ಗ್ಯಾಲರಿ ಇಲ್ಲಿದೆ.

ಮಂಗಳೂರಿನಲ್ಲಿ ಬಾಂಬ್‌ ಇರಿಸಿದ ವ್ಯಕ್ತಿ ಪ್ರಯಾಣಿಸಿ ಬಂದಿದ್ದ ಆಟೋ ರಿಕ್ಷಾ.
ಬಾಂಬ್‌ ಇರಿಸಿದ ವ್ಯಕ್ತಿ ಕ್ಯಾಪ್ ಧರಿಸಿದ್ದ ಕಾರಣ ಸಿಸಿಟಿವಿಲ್ಲಿ ವ್ಯಕ್ತಿಯ ಮುಖ ಕಾಣಿಸಿಲ್ಲ.
Tap to resize

ಬಾಂಬ್‌ ಇರಿಸಿದ ವ್ಯಕ್ತಿಯ ಫೋಟೋ ಸಿಸಿಟಿವಿಯಲ್ಲಿ ಸೆರೆಯಾಗಿರುವುದು.
ಸೆಕ್ಯುರಿಟಿ ಗಾರ್ಡ್ ಸಮೀಪದಲ್ಲೇ ನಡೆದುಕೊಂಡು ಹೋದ ಅನಾಮಿಕ ವ್ಯಕ್ತಿ
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇರುವಿಕೆಯನ್ನು ಪತ್ತೆ ಹಚ್ಚಿದ ಪೊಲೀಸ್ ಶ್ವಾನ.
ವಿಮಾನ ನಿಲ್ದಾಣದಲ್ಲಿ ಬಾಂಬ್‌ ಪತ್ತೆಯಾದಾಗ ಆತಂಕದ ವಾತಾವರಣ ಸೃಷ್ಟಿಯಾಯಿತು.
ವಿಮಾನ ನಿಲ್ದಾಣದಲ್ಲಿ ಪೊಲೀಸ್‌ ಸಿಬ್ಬಂದಿ ಭದ್ರತೆ ಒದಗಿಸಿರುವುದು.
ಬಾಂಬ್‌ ನಿಷ್ಕ್ರಿಯಗೊಳಿಸಲು ಕೆಂಜಾರು ಮೈದಾನಕ್ಕೆ ಕೊಂಡೊಯ್ಯಲಾಯಿತು.
ಬಾಂಬ್‌ನ್ನು ನಿಷ್ಕ್ರಿಯಗೊಳಿಸಲು ಸುರಕ್ಷಿತ ಜಾಗಕ್ಕೆ ಒಯ್ಯುತ್ತಿರುವುದು.
Mangalore Bomb
ಬಾಂಬ್‌ ನಿಷ್ಕ್ರಿಯಗೊಳಿಸಿದ ಕೆಂಜಾರು ಮೈದಾನದಲ್ಲಿ ಜನ ಸೇರಿರುವುದು.
ಬಾಂಬ್‌ ನಿಷ್ಕ್ರಿಯಗೊಳಿಸಿದ ದೃಶ್ಯ
ಬಾಂಬ್‌ ನಿಷ್ಕ್ರಿಯಗೊಳಿಸಿದಾಗ ಕಂಡು ಬಂದ ದಟ್ಟ ಹೊಗೆ
ಕೆಂಜಾರು ಮೈದಾನದ ಬಳಿ ಪೊಲೀಸ್, ಭದ್ರತಾ ಸಿಬ್ಬಂದಿಗಳ ವಾಹನಗಳನ್ನು ದೂರದಲ್ಲಿ ನಿಲ್ಲಿಸಲಾಗಿತ್ತು.
ಬಾಂಬ್‌ ನಿಷ್ಕ್ರಿಯಗೊಳಿಸಿದ ಸಂದರ್ಭ ಬೆಂಕಿ ಕಾಣಿಸಿಕೊಂಡಿತ್ತು.
ಬಾಂಬ್‌ ನಿಷ್ಕ್ರಿಯಗೊಳಿಸಿದ ಮೇಲೆ ದಟ್ಟ ಹೊಗೆ ಹರಡಿರುವುದು.
ಕೆಂಜಾರು ಮೈದಾನದ ಬಹುತೇಕ ಮಧ್ಯಬಾಗದಲ್ಲಿ ಬಾಂಬ್‌ ನಿಷ್ಕ್ರಿಯಗೊಳಿಸಲು 12 ಅಡಿ ಆಳದ ಹೊಂಡ ಮಾಡಲಾಗಿತ್ತು.
ಬಾಂಬ್‌ ನಿಷ್ಕ್ರಿಯಗೊಳಿಸಿದ್ದನ್ನು ವೀಕ್ಷಿಸಿದ ಸಿಬ್ಬಂದಿ
ಬಾಂಬ್‌ ನಿಷ್ಕ್ರಿಯಗೊಳಿಸಿದಾಗ ಕಂಡು ಬಂದ ಹೊಗೆ

Latest Videos

click me!