ಉಡುಪಿ ಪರ್ಯಾಯ ಸಂಭ್ರಮ: ಭಕ್ತಿಯಲ್ಲಿ ಮಿಂದೆದ್ದ ನಗರ

First Published | Jan 19, 2020, 12:10 PM IST

ಪ್ಲಾಸ್ಟಿಕ್‌ ಮುಕ್ತ, ಸರಳ, ಸುಂದರ, ಸ್ವಚ್ಛ ಮತ್ತು ಸಂಪ್ರದಾಯ ಬದ್ಧವಾಗಿ ನಡೆದ ಅದಮಾರು ಮಠದ ಪರ್ಯಾಯೋತ್ಸವದ ಮೆರವಣಿಗೆ, ಪ್ರಸ್ತುತ ಸಮಾಜಕ್ಕೆ ಮಾದರಿಯಾಯಿತು.

ತೆಂಗಿನ ಗರಿಗಳಿಂದ ವಿಶೇಷವಾಗಿ ಅಲಂಕರಿಸಿರುವ ಮೇನೆ
undefined
ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾತನಾಡುತ್ತಿರುವುದು.
undefined

Latest Videos


ಅದಮಾರು ಮಠದ ಪರ್ಯಾಯೋತ್ಸವದ ಅಂಗವಾಗಿ ಶನಿವಾರ ಮುಂಜಾನೆ ನಡೆದ ವೈಭವದ ಮೆರವಣಿಗೆಯಲ್ಲಿ ವೈವಿಧ್ಯಮಯ ಕಲಾತಂಡಗಳು, ಸ್ಥಬ್ದ ಚಿತ್ರಗಳು ಜನರ ಗಮನ ಸೆಳೆದವು
undefined
ಮೆರವಣಿಗೆಯಲ್ಲಿ ಅಲಂಕೃತ ಒಂಟೆಗಳು
undefined
ಮೆರವಣಿಗೆಗೆ ಮೆರುಗು ತಂದ ಸಾಂಸ್ಕೃತಿಕ ಕಲಾತಂಡಗಳು
undefined
ಕೃಷ್ಣಮಠದಲ್ಲಿ ಅದಮಾರು ಮಠದ ಹಿರಿಯ ಶ್ರೀಗಳಾದ ಶ್ರೀವಿಶ್ವಪ್ರಿಯ ತೀರ್ಥ ಸ್ವಾಮೀಜಿ ಅವರು ಮೊದಲು ತಾವೇ ಸರ್ವಜ್ಞ ಪೀಠಾರೋಹಣಗೈದರು.
undefined
ವಿಶ್ವಪ್ರಿಯ ತೀರ್ಥರು ಶಿಷ್ಯ ಶ್ರೀ ಈಶ ಪ್ರಿಯ ತೀರ್ಥರನ್ನು ಪೀಠದ ಮೇಲೆ ಕುಳ್ಳಿರಿಸಿದರು.
undefined
ಉಡುಪಿ ಶ್ರೀ ಕೃಷ್ಣ ದೇವರಿಗೆ ಅದಮಾರು ಮಠದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ತಮ್ಮ ಪ್ರಥಮ ಪರ್ಯಾಯದ ಪ್ರಥಮ ದಿನದಂದು ಮಹಾಪೂಜೆಯನ್ನು ನೆರವೇರಿಸಿದ್ದಾರೆ.
undefined
ಕಾಪು ಸಮೀಪದ ದಂಡ ತೀರ್ಥದಲ್ಲಿ ಶ್ರೀ ಈಶಪ್ರಿಯ ತೀರ್ಥರು ಸ್ನಾನ ಮಾಡಿದರು.
undefined
ಬಡಗು ಮಾಳಿಗೆಯಲ್ಲಿ ಪರ್ಯಾಯೋತ್ಸವದ ಸಾಂಪ್ರದಾಯಿಕ ದರ್ಬಾರ್ ನಡೆಯಿತು.
undefined
ಸಾರ್ವಜನಿಕ ದರ್ಬಾರ್‌ನಲ್ಲಿ ಮಠಾಧೀಶರು.
undefined
ಪರ್ಯಾಯ ಮಹೋತ್ಸವದಲ್ಲಿ ಪಾಲ್ಗೊಂಡ ಮೈಸೂರು ಮಹಾರಾಜರು
undefined
ಮೆರವಣಿಗೆಯಲ್ಲಿ ಅಲಂಕೃತಗೊಂಡ ಮೇನೆಗಳು
undefined
click me!