ಕಾಣೆಯಾದ ಬೆಳಗ್ಗೆ ಗಂಡನ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡಿದ್ದ ರಂಜಿತಾ ಬಳಿಕ ನಾಪತ್ತೆಯಾಗಿದ್ರು.ಕಮಿಷನರ್ ಭೇಟಿಗೆ ಬಂದು ಕಚೇರಿಯಲ್ಲಿ ರಂಜಿತಾ ತಾಯಿ ಮಣ್ಣಿಯಮ್ಮ ಕಣ್ಣೀರು ಹಾಕುತ್ತಿದ್ದಾರೆ. ಕೌಟುಂಬಿಕ ಕಲಹ ಹಿನ್ನಲೆ ಮನೆಯಿಂದ ಹೊರ ಹೋಗಿರುವ ಬಗ್ಗೆ ಪೊಲೀಸರಿಂದ ಪರಿಶೀಲನೆ ನಡೆಸಲಾಗುತ್ತಿದೆ.
ಪೊಲೀಸರ ಜೊತೆಗೆ ರಂಜಿತಾ ಗಂಡ ಮೋಹನ್ ಸಹ ಹೆಂಡ್ತಿ ಮಕ್ಕಳ ಹುಡುಕಾಟದಲ್ಲಿ ಭಾಗಿಯಾಗಿದ್ದಾರೆ. ಹೆಚ್.ಎ.ಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ ತನಿಖೆ ಮುಂದುವರೆದಿದೆ. ಇಬ್ಬರು ಮಕ್ಕಳು ತಾಯಿ ರಂಜಿತಾಗಾಗಿ ತೀವ್ರ ಶೋಧ ಕಾರ್ಯ ಜಾರಿಯಲಿದೆ.
ವರದಿ: ಕಿರಣ್.ಕೆ.ಎನ್, ಏಷ್ಯಾನೆಟ್ ಸುವರ್ಣ ನ್ಯೂಸ್, ಬೆಂಗಳೂರು