ಬೆಂಗಳೂರಿನಲ್ಲಿ ಗರ್ಭಿಣಿ ಬೆಕ್ಕಿನ ಅಪಹರಣ; 9 ಜನರ ವಿರುದ್ಧ FIR ದಾಖಲು! ಇಂಥ ಘಟನೆಗೆ ಕಾರಣ ಏನು?

Published : Feb 07, 2026, 10:10 AM IST

Bengaluru News: ಯಾವ ವಿಷಯಕ್ಕೆ ಎಫ್‌ಐಆರ್‌ ದಾಖಲಾಗುತ್ತದೆ ಎಂಬುದನ್ನು ಹೇಳೋಕೆ ಆಗೋದಿಲ್ಲ. ಈಗ ಗರ್ಭಿಣಿ ಬೆಕ್ಕಿನ ಅಪಹರಣಕ್ಕೆ ಬೆಂಗಳೂರಿನಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದಕ್ಕೆ ಕಾರಣ ಏನು? 

PREV
15
ಬೆಂಗಳೂರಿನಲ್ಲಿ ಎಫ್‌ಐಆರ್‌

ಯಾವ ವಿಷಯಕ್ಕೆ ಎಫ್‌ಐಆರ್‌ ದಾಖಲಾಗುತ್ತದೆ ಎಂಬುದನ್ನು ಹೇಳೋಕೆ ಆಗೋದಿಲ್ಲ. ಈಗ ಗರ್ಭಿಣಿ ಬೆಕ್ಕಿನ ಅಪಹರಣಕ್ಕೆ ಬೆಂಗಳೂರಿನಲ್ಲಿ ಎಫ್‌ಐಆರ್‌ ದಾಖಲಾಗಿದೆ. ಇದಕ್ಕೆ ಕಾರಣ ಏನು?

25
ಪ್ರಾಣಿಪ್ರಿಯರಿಂದ ದೂರು

ಬೆಕ್ಕಿನ ಹಕ್ಕಿಗಾಗಿ 9 ಜನರ ಮೇಲೆ ಎಫ್ ಐ ಆರ್ ದಾಖಲಾಗಿದೆ. ಬೆಕ್ಕನ್ನು ಸ್ಥಳಾಂತರ ಮಾಡಿದಕ್ಕೆ ಪ್ರಾಣಿಪ್ರಿಯ ದೂರು ದಾಖಲಿಸಿದ್ದಾರೆ.

35
ಜನರ ಮೇಲೆ ಎಫ್ ಐ ಆರ್

ಗರ್ಭಿಣಿ ಬೆಕ್ಕನ್ನು ಅಕ್ರಮವಾಗಿ ಕಿಡ್ನ್ಯಾಪ್ ಮಾಡಿ ಸ್ಥಳಾಂತರ ಮಾಡಿದ್ದಾರೆಂದು ಆರೋಪ ಮಾಡಲಾಗಿದೆ. ಅಪಾರ್ಟ್‌ಮೆಂಟ್‌ನ ಅಧ್ಯಕ್ಷ ಶ್ರೀರಾಂ, ಸೆಕ್ಯುರಿಟಿ ಮ್ಯಾನೇಜರ್ ಸೇರಿ 9 ಜನರ ಮೇಲೆ ಎಫ್ ಐ ಆರ್ ದಾಖಲಾಗಿದೆ.

45
ಸಿಬ್ಬಂದಿ ಮೇಲೆ ದೂರು

ವನಶ್ರೀ ಅಪಾರ್ಟ್‌ಮೆಂಟ್‌ನ ಸಿಬ್ಬಂದಿ ಮೇಲೆ ದೂರು ನೀಡಲಾಗಿದೆ. ಪ್ರಿವೆನ್ಷನ್ ಆಫ್ ಅನಿಮಲ್ ಕ್ರೂಯಾಲಿಟಿ ಆಕ್ಟ್ ನಡಿ ಎಫ್ ಐ ಆರ್ ದಾಖಲು ಮಾಡಲಾಗಿದೆ.

55
ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಹರೀಶ್ ಎಂಬುವವರಿಂದ ಎಚ್ ಎ ಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಆಗಿದೆ. ಎಚ್ ಎ ಎಲ್ ಪೊಲೀಸರಿಂದ ತನಿಖೆ ಮುಂದುವರಿದಿದೆ.

Read more Photos on
click me!

Recommended Stories