2025ರಲ್ಲಿ ಅತೀ ಹೆಚ್ಚು ಬೇಡಿಕೆಯಲ್ಲಿರುವ ಫ್ರೀಲ್ಯಾನ್ಸಿಂಗ್ ಉದ್ಯೋಗಗಳು

Published : Jun 07, 2025, 04:44 PM IST

ಫ್ರೀಲ್ಯಾನ್ಸಿಂಗ್ ಉದ್ಯಮವು ನಿರಂತರವಾಗಿ ಬದಲಾಗುತ್ತಿದೆ ಹೀಗಿರುವಾಗ ಅತೀ ಹೆಚ್ಚು ಬೇಡಿಕೆಯಲ್ಲಿರುವ ಕೆಲವು ಫ್ರೀಲ್ಯಾನ್ಸಿಂಗ್ ಉದ್ಯೋಗಗಳ ಬಗ್ಗೆ ಇಲ್ಲಿದೆ ಮಾಹಿತಿ.

PREV
19
ಅತೀ ಹೆಚ್ಚು ಬೇಡಿಕೆ ಇರುವ ಉದ್ಯೋಗಳು

ಫ್ರೀಲ್ಯಾನ್ಸಿಂಗ್ ಉದ್ಯಮವು ಕಾಲಕ್ಕೆ ತಕ್ಕಂತೆ ನಿರಂತರವಾಗಿ ಬದಲಾಗುತ್ತಿದೆ. ಹೀಗಿರುವಾಗ ಅತೀ ಹೆಚ್ಚು ಬೇಡಿಕೆ ಇರುವ ಫ್ರೀಲ್ಯಾನ್ಸಿಂಗ್ ಉದ್ಯೋಗಗಳು ಹಾಗೂ ಕೆಲವು ಕೌಶಲ್ಯಗಳು ಯಾವುದು ಎಂಬ ಬಗ್ಗೆ ನೋಡೋಣ.

29
ಡಾಟಾ ಅನಾಲಿಸೀಸ್ ಜಾಬ್‌

ಮೊದಲನೇಯದಾಗಿ ಡಾಟಾ ಅನಾಲಿಸೀಸ್ ಜಾಬ್‌ ಪ್ರಸ್ತುತ ದತ್ತಾಂಶ ವಿಶ್ಲೇಷಣೆಯೂ ಅತೀ ಹೆಚ್ಚು ಬೇಡಿಕೆಯಲ್ಲಿರುವ ಉದ್ಯೋಗಗಳಲ್ಲಿ ಒಂದೆನಿಸಿದೆ.

39
ಗ್ರಾಫಿಕ್ ಡಿಸೈನ್‌:

ನಂತರದ ಸ್ಥಾನದಲ್ಲಿ ಗ್ರಾಫಿಕ್ ಡಿಸೈನ್‌: ಇತ್ತೀಚೆಗೆ ಗ್ರಾಫಿಕ್ ಡಿಸೈನ್‌ಗೆ ಪ್ರಪಂಚದಲ್ಲಿ ಅತ್ಯಧಿಕ ಬೇಡಿಕೆ ಇದೆ. ಇದರಲ್ಲಿ ತನ್ನ ಗ್ರಾಹಕರಿಗೆ ವಿಶುವಲ್ ಕಂಟೆಂಟ್‌ಗಳನ್ನು ಸೃಷ್ಟಿಸಿ ನೀಡಬೇಕಾಗುತ್ತದೆ.

49
ಕಾಫಿರೈಟಿಂಗ್ ಕೆಲಸ

ಕಾಫಿರೈಟಿಂಗ್ ಕೆಲಸ: ಒಂದು ಯಾವುದಾದರು ಉತ್ಪನ್ನ ಅಥವಾ ಒಂದು ಸೇವೆಯನ್ನು ಉತ್ತೇಜಿಸಿ ಬರೆಯುವಂತಹ ಆಕರ್ಷಕ ಬರಹ ಆಗಿದೆ. ಇದಕ್ಕೆ ಭಾರಿ ಡಿಮಾಂಡ್ ಇದೆ.

59
ವೀಡಿಯೋ ಎಡಿಟಿಂಗ್

ವೀಡಿಯೋ ಎಡಿಟಿಂಗ್: ವೀಡಿಯೋ ಎಡಿಟಿಂಗ್ ಎಂಬುದು ಸೃಜನಾತ್ಮಕ ಕೌಶಲ್ಯವಾಗಿದ್ದು, ನಿಮ್ಮ ಕ್ಲೈಂಟ್‌ಗಳಿಗಾಗಿ ನೀವು ವೀಡಿಯೋಗಳನ್ನು ಆಕರ್ಷಕವಾಗಿ ಎಡಿಟ್ ಮಾಡಿ ನೀಡಬೇಕಾಗುತ್ತದೆ.

69
ವೆಬ್ ಡೆವಲಪ್‌ಮೆಂಟ್‌

ವೆಬ್ ಡೆವಲಪ್‌ಮೆಂಟ್‌: ವೆಬ್ ಡೆವಲಪ್‌ಮೆಂಟ್‌ ಅತೀ ಹೆಚ್ಚು ಬೇಡಿಕೆ ಇರುವ ಉದ್ಯೋಗವಾಗಿದೆ. ಇದು ವೆಬ್‌ಸೈಟನ್ನು ನಿರ್ಮಾಣ ಹಾಗೂ ನಿರ್ವಹಿಸುವ ಕೆಲಸವಾಗಿದೆ.

79
ಡಿಜಿಟಲ್ ಮಾರ್ಕೆಟಿಂಗ್

ಡಿಜಿಟಲ್ ಮಾರ್ಕೆಟಿಂಗ್: ಡಿಜಿಟಲ್ ಮಾರ್ಕೆಟಿಂಗ್ ವ್ಯವಹಾರವು ಅವುಗಳ ಆನ್‌ಲೈನ್ ಟಾರ್ಗೆಟ್‌ ಗ್ರಾಹಕರನ್ನು ತಲುಪಲು ಸಹಾಯ ಮಾಡುವ ಗುರಿ ಹೊಂದಿದೆ.

89
ಅಪ್ಲಿಕೇಷನ್ ಡೆವಲಪ್‌ಮೆಂಟ್:

ಅಪ್ಲಿಕೇಷನ್ ಡೆವಲಪ್‌ಮೆಂಟ್: ಅಪ್ಲಿಕೇಷನ್ ಡೆವಲಪ್‌ಮೆಂಟ್ ಮೊಬೈಲ್ ಮತ್ತು ವೆಬ್ ಅಪ್ಲಿಕೇಷನ್‌ ಗಳನ್ನು ನಿರ್ಮಿಸುವುದನ್ನು ಒಳಗೊಂಡಿರುತ್ತದೆ.

99
ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌:

ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್‌: ಇದು ಫ್ರೀಲ್ಯಾನ್ಸಿಂಗ್ ಉದ್ಯೋಗ ಮಾಡುವವರಿಗೆ ಏಕಕಾಲದಲ್ಲಿ ಹಲವು ಯೋಜನೆಗಳನ್ನು ಮಾಡುವುದಕ್ಕೆ ಸಹಾಯ ಮಾಡುತ್ತದೆ.

Read more Photos on
click me!

Recommended Stories