ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ ಸಿಎಸ್‌ಕೆ ಪಾಲಿನ ಆರಾಧ್ಯ ದೈವ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ತಂಡ 3 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಜತೆಗೆ ಸಿಎಸ್‌ಕೆ ಆಡಿದ ಎಲ್ಲಾ ಆವೃತ್ತಿಯಲ್ಲೂ ಪ್ಲೇ ಆಫ್ ಹಂತ ಪ್ರವೇಶಿಸಿದೆ. ಕ್ಲಾಸ್ ವಿಕೆಟ್ ಕೀಪರ್, ಮ್ಯಾಚ್ ಫಿನಿಶರ್ ಧೋನಿ ನಿಜಕ್ಕೂ ರಿಯಲ್ ಗೇಮ್ ಚೇಂಜರ್.