ಸಖತ್‌ ಹಾಟ್‌ ಹಾಗೂ ಬ್ಯೂಟಿಫುಲ್‌ ಪೃಥ್ವಿ ಶಾ ಗರ್ಲ್‌ಫ್ರೆಂಡ್‌!

Suvarna News   | Asianet News
Published : Nov 11, 2020, 05:44 PM IST

ಐಪಿಎಲ್ 2020 ರ ಫೈನಲ್ಸ್ ತಲುಪಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಅವರ ಜನ್ಮದಿನವನ್ನು ನವೆಂಬರ್ 9 ರಂದು ಆಚರಿಸಿ ಕೊಂಡರು.  ಕಳೆದ ಎಂಟು ಇನ್ನಿಂಗ್ಸ್‌ಗಳಲ್ಲಿ ಪೃಥ್ವಿ ಶಾ ಕೇವಲ 49 ರನ್ ಗಳಿಸಿದ್ದಾರೆ. ಆ ಕಾರಣದಿಂದ  ಭಾನುವಾರ ನಡೆದ ಐಪಿಎಲ್ ಸೆಮಿಫೈನಲ್‌ನಲ್ಲಿ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು.  ಶಾ ಪರ್ಸನಲ್‌ ಲೈಫ್‌ ಇದೀಗ ಸುದ್ದಿಯಲ್ಲಿದೆ ಈ ದಿನಗಳಲ್ಲಿ. ವಾಸ್ತವವಾಗಿ, ಇವರ ಲವ್‌ಸ್ಟೋರಿ ಇನ್ನೂ ಅಧಿಕೃತವಾಗಿ ಬಹಿರಂಗಗೊಂಡಿಲ್ಲ, ಆದರೆ ಮೂಲಗಳ ಪ್ರಕಾರ, ಇಬ್ಬರ ನಡುವೆ ಡೇಟಿಂಗ್-ಚಾಟಿಂಗ್ ನಡೆಯುತ್ತಿದೆ ಎನ್ನಲಾಗಿದೆ. 

PREV
110
ಸಖತ್‌ ಹಾಟ್‌ ಹಾಗೂ ಬ್ಯೂಟಿಫುಲ್‌ ಪೃಥ್ವಿ ಶಾ ಗರ್ಲ್‌ಫ್ರೆಂಡ್‌!

2018ರ ಐಸಿಸಿ ಅಂಡರ್ -19 ವಿಶ್ವಕಪ್‌  ಭಾರತ ಗೆದ್ದ ನಂತರ ಪೃಥ್ವಿ ಶಾ ಸುದ್ದಿಯಲ್ಲಿದ್ದಾರೆ. ಕೇವಲ 20 ವರ್ಷ ವಯಸ್ಸಿನ ಪೃಥ್ವಿಯನ್ನು ಯಂಗ್‌ ಸಚಿನ್ ಎಂದೂ ಕರೆಯುತ್ತಾರೆ.

210

ಆಟದ ಜೊತೆಗೆ ಪೃಥ್ವಿ ಶಾರ ಲವ್‌ ಲೈಫ್‌ನಿಂದ ಈ ದಿನಗಳಲ್ಲಿ ಚರ್ಚೆಯಲ್ಲಿದ್ದಾರೆ. ಅವರ ಹೆಸರು ಅ ಟಿವಿ ಉದ್ಯಮದ ಫೇಮಸ್‌ ಹಾಗೂ ಸುಂದರ ನಟಿಯೊಂದಿಗೆ ಕೇಳಿಬರುತ್ತಿದೆ.

310

ಪೃಥ್ವಿ ಶಾರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪ್ರಾಚಿ ಅವರ ಕಾಮೆಂಟ್‌ಗಳು ಫ್ಯಾನ್ಸ್‌ಗೆ ಅನುಮಾನ ಮೂಡಿಸಿದೆ. ಇದರಿಂದ ನಟಿ ಪ್ರಾಚಿ ಸಿಂಗ್ ಮತ್ತು ಪೃಥ್ವಿ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಊಹಿಸಲಾಗಿದೆ.

410

ಪೃಥ್ವಿ ಶಾರ ಪ್ರತಿಯೊಂದು ಪೋಸ್ಟ್‌ಗೂ ಪ್ರಾಚಿ ಸಿಂಗ್ ಪ್ರತಿಕ್ರಿಯಿಸಿದರೆ, ಶಾ ಕೂಡ ಅವರಿಗೆ ಉತ್ತರಿಸಲು ಮರೆಯುವುದಿಲ್ಲ. ಇದನ್ನು ನೋಡಿದ ನಂತರ, ಜನರು ಇವರಿಬ್ಬರ ನಡುವೆ ಸ್ನೇಹಕ್ಕಿಂತ ಹೆಚ್ಚಿನದ್ದು ಇದೆ ಎನ್ನುತ್ತಿದ್ದಾರೆ ಮಂದಿ.

510

ಪೃಥ್ವಿಗೆ ಕ್ಯೂಟಿ ಎಂದೂ, ಅವನ ನಗುವನ್ನು ಮಿಸ್‌ ಮಾಡಿಕೊಳ್ಳುತ್ತಿರುವುದಾಗಿ ಕಾಮೆಂಟ್‌ ಮಾಡಿದ್ದಾರೆ ಪ್ರಾಚಿ  

610

ಈ ಪೋಸ್ಟ್‌ನಲ್ಲಿ, ಪ್ರಾಚಿ ಮತ್ತು ಪೃಥ್ವಿ ಕಾಮೆಂಟ್‌ಗಳನ್ನು ಓದಿದರೆ ಇಬ್ಬರ ನಡುವಿನ ಏನೋ ಇದೆ ಎಂಬುದು ಖಚಿತವಾಗುತ್ತದೆ.

710

ಆದರೆ, ಇದುವರೆಗೂ ಪ್ರಾಚಿ ಮತ್ತು ಪೃಥ್ವಿ ತಮ್ಮ ಸಂಬಂಧದ ಬಗ್ಗೆ ಏನು ಹೇಳಿಲ್ಲ. 

810

ಕಲರ್ಸ್ ಚಾನೆಲ್‌ನ ಜನಪ್ರಿಯ ಧಾರಾವಾಹಿ 'ಉದಾನ್ ಸಪ್ನೆ ಕಿ' ಯಲ್ಲಿ ಕಾಣಿಸಿಕೊಂಡಿದ್ದಾರೆ ಇವರು. ಈ ಶೋನಲ್ಲಿ  'ಸಮೀರ್' ಸಹೋದರಿಯಾಗಿ ಪ್ರಾಚಿ ನಟಿಸಿದ್ದಾರೆ.
 
910

ಪ್ರಾಚಿ ನಟಿ ಮಾತ್ರವಲ್ಲ, ಬೆಸ್ಟ್‌ ಬೆಲ್ಲಿ ಡಾನ್ಸರ್‌ ಕೂಡ ಹೌದು. ಅವರ ಸೋಷಿಯಲ್ ಮೀಡಿಯಾ ಆಕೌಂಟ್‌ನಲ್ಲಿ ಬೆಲ್ಲಿ ಡಾನ್ಸ್‌ನ ಅನೇಕ ವಿಡಿಯೋ ಪೋಸ್ಟ್‌ಗಳಿವೆ.
 
1010

ಪ್ರಾಚಿಯ ಸೂಪರ್‌ ಹಾಟ್ ಫೋಟೋಗಳು ಸಹ ಸಾಕಷ್ಟು ವೈರಲ್ ಆಗಿವೆ,  ಸೌಂದರ್ಯದಲ್ಲಿ ಆಕೆ ಯಾವುದೇ ಟಾಪ್‌ ಹಿರೋಯಿನ್‌ಗೆ ಕಡಿಮೆ ಇಲ್ಲ.

click me!

Recommended Stories