IPL 2020: ಟೀಮ್‌ ಅನ್ನು ಚಿಯರ್‌ ಮಾಡಲು ಶಾರ್ಜಾ ತಲುಪಿದ ನೀತಾ ಅಂಬಾನಿ!

Suvarna News   | Asianet News
Published : Nov 10, 2020, 06:03 PM IST

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಮಾಲೀಕತ್ವದ ತಂಡ ಮುಂಬೈ ಇಂಡಿಯನ್ಸ್ ಇಂಡಿಯನ್ ಪ್ರೀಮಿಯರ್ ಲೀಗ್  ಫೈನಲ್‌ ತಲುಪಿದೆ. ಈ ಬಾರಿ  ಯುಎಇಯಲ್ಲಿ ಪಂದ್ಯಗಳು ನೆಡೆಯುತ್ತಿವೆ. ಅಂತಿಮವಾಗಿ, ನೀತಾ ಎರಡು ದಿನಗಳ ಹಿಂದೆ ಮಗ ಆಕಾಶ್ ಅಂಬಾನಿ ಮತ್ತು ಸಂಬಂಧಿಕರೊಂದಿಗೆ ಪಂದ್ಯ ವೀಕ್ಷಿಸಲು ಶಾರ್ಜಾಕ್ಕೆ ತಲುಪಿದ್ದಾರೆ. ಮುಂಬೈ ಇಂಡಿಯನ್ಸ್ ದೆಹಲಿ ತಂಡವನ್ನು ಸೋಲಿಸಿ ಆರನೇ ಬಾರಿಗೆ ಫೈನಲ್‌ಗೆ ಅರ್ಹತೆ ಪಡೆದಿದೆ. ಮುಂಬೈ ಇಂಡಿಯನ್ಸ್ 2013, 2015, 2017 ಮತ್ತು 2019 ರಲ್ಲಿ ಚಾಂಪಿಯನ್ ಆಗಿತ್ತು. ಬಾಲಿವುಡ್ ನಟಿ ಮತ್ತು  ಕೆಕೆಆರ್ ಕೋ ಓನರ್‌ ಜುಹಿ ಚಾವ್ಲಾ  ಜೊತೆ ನೀತಾ ಅಂಬಾನಿ ಕಾಣಿಸಿಕೊಂಡಿದ್ದಾರೆ.  

PREV
19
IPL 2020: ಟೀಮ್‌ ಅನ್ನು ಚಿಯರ್‌ ಮಾಡಲು ಶಾರ್ಜಾ ತಲುಪಿದ ನೀತಾ ಅಂಬಾನಿ!

 ನೀತಾ ಅಂಬಾನಿ ಸ್ವತಃ ದೊಡ್ಡ ಸೆಲೆಬ್ರಿಟಿ. ಶಾರ್ಜಾದಲ್ಲಿ, ನೀತಾ ಅಂಬಾನಿ ಬಾಲಿವುಡ್ ನಟಿ ಮತ್ತು ಐಪಿಎಲ್ ತಂಡದ  ಕೆಕೆಆರ್ ಕೋ ಓನರ್‌ ಜುಹಿ ಚಾವ್ಲಾ ಅವರನ್ನು ಭೇಟಿಯಾದರು. ನೀತಾ ಅಂಬಾನಿ ಜುಹಿ ಚಾವ್ಲಾ ಜೊತೆ ಸಾಕಷ್ಟು ಸಮಯ ಕಳೆದರು.

29

ಮಗ ಆಕಾಶ್ ಅಂಬಾನಿಯೊಂದಿಗೆ ಶಾರ್ಜಾ ಕ್ರೀಡಾಂಗಣದಲ್ಲಿ ತನ್ನ ತಂಡದ ಆಟವನ್ನು ನೋಡುತ್ತಿರುವ ನೀತಾ ಅಂಬಾನಿ.  ಅವರ ಓನರ್‌ಶಿಪ್‌ನ  ತಂಡ ಮುಂಬೈ ಇಂಡಿಯನ್ಸ್ ದೆಹಲಿ ಕ್ಯಾಪಿಟಲ್ಸ್ ತಂಡವನ್ನು ಅದ್ಭುತ ಪ್ರದರ್ಶನದಿಂದ ಸೋಲಿಸಿ ಫೈನಲ್ ತಲುಪಿತು.  

39

ಶಾರ್ಜಾದ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಆಕಾಶ್ ಅಂಬಾನಿ.  ಹಿಂದಿನ ಐಪಿಎಲ್ ಪಂದ್ಯಗಳಲ್ಲಿ, ಆಕೆಯ ಕಿರಿಯ ಮಗ ಅನಂತ್ ಅಂಬಾನಿ ಆಗಾಗ್ಗೆ ನೀತಾ ಅಂಬಾನಿಯೊಂದಿಗೆ ಕಾಣಿಸಿಕೊಂಡಿದ್ದರು.

49

ಬಾಲಿವುಡ್ ನಟಿ ಮತ್ತು ಕೆಕೆಆರ್ ಸಹ ಮಾಲೀಕ ಜುಹಿ ಚಾವ್ಲಾ ಜೊತೆ ನೀತಾ ಅಂಬಾನಿ. ಗ್ಲಾಮರ್ ಮತ್ತು ಸೌಂದರ್ಯದಲ್ಲಿ ನೀತಾ ಅಂಬಾನಿ ಜುಹಿ ಚಾವ್ಲಾಗಿಂತ ಕಡಿಮೆಯಿಲ್ಲ.

59

 ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರೊಂದಿಗೆ ನೀತಾ ಅಂಬಾನಿ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡಿದ್ದಾರೆ.

69

ಐಪಿಎಲ್ 2020 ರ ಹರಾಜಿನಲ್ಲಿ ಕೋಲ್ಕತ್ತಾದಲ್ಲಿ ನೀತಾ ಅಂಬಾನಿ ಮಗ ಆಕಾಶ್ ಅಂಬಾನಿ ಜೊತೆ.

79

ತಮ್ಮ ತಂಡದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಜೊತೆ  ಶಾರ್ಜಾದಲ್ಲಿ. ನೀತಾ ಅಂಬಾನಿಯ ಮುಖದಲ್ಲಿ ಖು‍ಷಿ ಎದ್ದು ಕಾಣುತ್ತಿದೆ.

89

ನೀತಾ ಅಂಬಾನಿ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಜೊತೆಗಿನ ಹಳೆಯ ಫೋಟೋ.

99

ಕ್ರಿಕೆಟ್ ಪಂದ್ಯಗಳ ಬಗ್ಗೆ ತುಂಬಾ ಆಸಕ್ತಿ ಹೊಂದಿದ್ದಾರೆ ನೀತಾ . ಇದು ಐಪಿಎಲ್‌ನ ಹಳೆಯ ಚಿತ್ರ.  

click me!

Recommended Stories