ಮನೋಜ್‌ ತಿವಾರಿ ಸುಶ್ಮಿತಾ ರಾಯ್‌: ಕ್ರಿಕೆಟ್‌ನ ಮತ್ತೊಂದು ಗ್ಲಾಮರಸ್‌ ಕಪಲ್‌!

Suvarna News   | Asianet News
Published : Oct 10, 2020, 07:18 PM IST

ಭಾರತೀಯ ತಂಡದ ಬ್ಯಾಟ್ಸ್‌ಮ್ಯಾನ್‌ ಮನೋಜ್ ತಿವಾರಿ ಟ್ಯಾಲೆಂಟೆಡ್ ಕ್ರಿಕೆಟಿಗ. ಬಂಗಾಳದ ಪರ ಆಡುವ ಇವರು ಇಲ್ಲಿಯವರೆಗೆ 12 ODI ಮತ್ತು ಮೂರು T20 ಗಳನ್ನು ಆಡಿದ್ದಾರೆ. ಆದರೆ ಇನ್ನೂ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಪ್ರಸ್ತುತ ಸೀಸನ್‌ನ ಐಪಿಎಲ್‌ನಲ್ಲಿ ಯಾವುದೇ ತಂಡದಲ್ಲಿ ಇಲ್ಲ ತಿವಾರಿ. 2013ರಲ್ಲಿ ಸುಶ್ಮಿತಾ ರಾಯ್‌ರನ್ನು ಮದುವೆಯಾಗಿದ್ದಾರೆ. ಇವರ ಜೋಡಿ ಟಾಕ್‌ ಅಫ್‌ ದಿ ಟೌನ್‌ ಆಗಿದೆ.   

PREV
111
ಮನೋಜ್‌ ತಿವಾರಿ ಸುಶ್ಮಿತಾ ರಾಯ್‌: ಕ್ರಿಕೆಟ್‌ನ  ಮತ್ತೊಂದು ಗ್ಲಾಮರಸ್‌ ಕಪಲ್‌!

ಭಾರತೀಯ ತಂಡದ ಆಟಗಾರರ ಹೆಂಡತಿಯರಲ್ಲಿ ಕೆಲವರು ಸಿನಿಮಾ ಹಾಗೂ ಮಾಡೆಲಿಂಗ್‌ ಕ್ಷೇತ್ರಕ್ಕೆ ಸೇರಿದ ಚೆಲುವೆಯರಾಗಿದ್ದಾರೆ. ಮನೋಜ್ ತಿವಾರಿ ಪತ್ನಿ ಸುಶ್ಮಿತಾ ರಾಯ್‌ ಇವರಿಗಿಂತ ಕಡಿಮೆ ಇಲ್ಲ.  

211

ಭಾರತೀಯ ಕ್ರಿಕೆಟಿಗ ತಿವಾರಿ ಬಂಗಾಳದವರು,  ಇಲ್ಲಿಯವರೆಗೆ 12 ಏಕದಿನ 12 ಏಕದಿನ ಪಂದ್ಯಗಳು ಮತ್ತು ಮೂರು ಟ್ವೆಂಟಿ -20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅಲ್ಲದೆ, ಐಪಿಎಲ್‌ನಲ್ಲಿ 98 ಪಂದ್ಯಗಳನ್ನು ಆಡಿದ್ದಾರೆ.   

311

ತಿವಾರಿ 2013ರಲ್ಲಿ ಕೋಲ್ಕತ್ತಾದ ಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದ ಸುಶ್ಮಿತಾ ರಾಯ್‌ರನ್ನು ವಿವಾಹವಾದರು. 

411

2007ರಲ್ಲಿ  ಇಬ್ಬರೂ ಕಾಮನ್‌ ಫ್ರೆಂಡ್‌ ಮೂಲಕ ಭೇಟಿಯಾದಾಗ ತಿವಾರಿ ಸುಶ್ಮಿತಾರ ಸರಳತೆ ಮತ್ತು ಸೌಂದರ್ಯದತ್ತ ಆಕರ್ಷಿತರಾದರು. ನಂತರ ಡೇಟಿಂಗ್‌ ಪ್ರಾರಂಭಿಸಿದರು.

511

ಏಳು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ ತಿವಾರಿ ಪ್ರಪೋಸ್‌ ಮಾಡಿದಾಗ ಸಂತೋಷದಿಂದ ಒಪ್ಪಿಕೊಂಡರು ಸುಶ್ಮಿತಾ . 

611

2013 ರಲ್ಲಿ ಹೌರಾ ಕಂಟ್ರಿ ಕ್ಲಬ್‌ನಲ್ಲಿ ಖಾಸಗಿ ಸಮಾರಂಭವೊಂದರಲ್ಲಿ ಈ ಕಪಲ್‌ ಮದುವೆಯಾದರು.  2017 ರಲ್ಲಿ ಮೊದಲ ಮಗುವಿಗೆ ಪೋಷಕರಾದರು.

711

ಸುಶ್ಮಿತಾ ಮಾಡೆಲ್ ಅಲ್ಲ ಅಥವಾ ಸಿನಿಮಾ ಯಾ ಫ್ಯಾಷನ್‌ ಕ್ಷೇತ್ರದೊಂದಿಗೆ ಸಂಬಂಧ ಹೊಂದಿಲ್ಲ. ಕೇವಲ ಇನ್ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದು ಆಕ್ಟೀವ್‌ ಆಗಿದ್ದಾರೆ. ಅಲ್ಲಿ  ತನ್ನ ಗ್ಲಾಮರಸ್‌ ಲುಕ್‌ನಿಂದ ಫೇಮಸ್‌ ಆಗಿದ್ದಾರೆ.

811

ಹೆಚ್ಚಾಗಿ ತನ್ನ ಗಂಡನೊಂದಿಗೆ ಪೋಸ್ ನೀಡುತ್ತಿರುವುದು ಕಂಡು ಬರುವ ಇವರು, ತಮ್ಮ ಮಗನೊಂದಿಗೂ  ಹಲವು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. 

911

ಕ್ರಿಕೆಟಿಂಗ್ ಪ್ರಚಾರದಿಂದ ದೂರವಿದ್ದಾರೆ ಎಂದು ಚಿತ್ರಗಳು ಸಾಬೀತುಪಡಿಸುತ್ತವೆ. 

1011

ಹಾಲಿಡೇಗಾಗಿ ಕಪಲ್‌ ವಿದೇಶದ ಹಲವಾರು ಸ್ಥಳಗಳಿಗೆ ಭೇಟಿ ನೀಡಿರುವ ಫೋಟೋಗಳನ್ನು ಶೇರ್‌ ಮಾಡಿಕೊಡಿದ್ದಾರೆ ಸುಶ್ಮಿತಾ. 

1111

ಸುಶ್ಮಿತಾ ಖಂಡಿತವಾಗಿಯೂ ಇತರೆ ಕ್ರಿಕೆಟಿಗರ ಹೆಂಡತಿಯರಿಗೆ ಕಠಿಣವಾದ ಸ್ಪರ್ಧೆ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ.  ಭಾರತೀಯ ಕ್ರಿಕೆಟಿಗರ ಮೊಸ್ಟ್‌ ಬ್ಯೂಟಿ ಫುಲ್‌ ಹೆಂಡತಿಯರಲ್ಲಿ ಒಬ್ಬರು ತಿವಾರಿ ಪತ್ನಿ ಸುಶ್ಮಿತಾ.

click me!

Recommended Stories