ಕೆ.ಎಲ್ ರಾಹುಲ್ - ರಿಷಭ್ ಪಂತ್: ಯಂಗ್ ಕ್ರಿಕೆಟರ್ಸ್‌ ಗರ್ಲ್‌ಫ್ರೆಂಡ್ಸ್‌ ಇವರು..!

Published : Oct 25, 2020, 04:07 PM IST

ಭಾರತದ ಫೇಮಸ್‌ ಕ್ರಿಕೆಟ್‌ ಟೂರ್ನಿಮೆಂಟ್‌ ಐಪಿಎಲ್‌ನ ಬಿಸಿ ಹೆಚ್ಚುತ್ತಿದ್ದು  ಪ್ರತಿ ಟೀಮ್‌ಗಳು  ತಮ್ಮ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿವೆ. ಜೊತೆಗೆ ಯುವ ಆಟಗಾರರು ಜನಪ್ರಿಯತೆ ಗಳಿಸುತ್ತಿದ್ದಾರೆ. ಆಟದ ಜೊತೆ ಅವರ ಪರ್ಸನಲ್ ಸಹ ಚರ್ಚೆಯಾಗುತ್ತಿದೆ. ಫ್ಯಾನ್ಸ್‌ ಯುವ ಆಟಗಾರರ ಲವ್‌ಲೈಫ್‌ ಬಗ್ಗೆ ಹೆಚ್ಚು ಕೂತುಹಲ ತೋರಿಸುತ್ತಿದ್ದಾರೆ. ಟೀಮ್‌ ಇಂಡಿಯಾದ ಕೆಲವು ಯಂಗ್‌ ಪ್ಲೇಯರ್ಸ್‌ ಗರ್ಲ್‌ಫ್ರೆಂಡ್‌ ಹೊಂದಿದ್ದಾರೆ ಎಂಬ ರೂಮರ್‌ಗಳಿವೆ. 

PREV
16
ಕೆ.ಎಲ್ ರಾಹುಲ್ - ರಿಷಭ್ ಪಂತ್: ಯಂಗ್ ಕ್ರಿಕೆಟರ್ಸ್‌ ಗರ್ಲ್‌ಫ್ರೆಂಡ್ಸ್‌ ಇವರು..!

ಭಾರತೀಯ ಕ್ರಿಕೆಟಿಗರು  ಅತ್ಯಂತ ಪ್ರಸಿದ್ಧ ವ್ಯಕ್ತಿಗಳಾಗಿದ್ದಾರೆ. ಅವರ ವೈಯಕ್ತಿಕ ಜೀವನವನ್ನು ಜನರಿಂದ ಮುಚ್ಚಿಡುವುದು ಕಷ್ಟ.  ಕೆ ಎಲ್‌ ರಾಹುಲ್‌ ನಿಂದ ಪೃಥ್ವಿ ಶಾ ವರೆಗೆ ಕೆಲವು ಯಂಗ್‌ ಪ್ಲೇಯರ್ಸ್‌ ಗರ್ಲ್‌ಫ್ರೆಂಡ್‌ ಹೊಂದಿದ್ದಾರೆ ಎಂಬ ರೂಮರ್‌ಗಳಿವೆ.  

26

ರಿಷಭ್ ಪಂತ್:  ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಐಪಿಎಲ್ 2020 ರಲ್ಲಿ ಡಿಸಿ ಪರ ಆಡುತ್ತಿದ್ದಾರೆ. ತಮ್ಮ ವೈಯಕ್ತಿಕ ಜೀವನದಲ್ಲಿ ಗರ್ಲ್‌ಫ್ರೆಂಡ್‌  ಇಶಾ ನೇಗಿ  ಜೊತೆ ಉತ್ತಮ ಸಮಯವನ್ನು ಕಳೆಯುತ್ತಿದ್ದಾರೆ ಎಂದು ವದಂತಿಗಳಿವೆ. ಪಂತ್ ಇನ್ನೂ ಇದನ್ನು ದೃಢಕರಿಸಿಲ್ಲವಾದರೂ,  'ನಾನು ನಿನ್ನ ಜೊತೆ  ಇರುವಾಗ ನಾನು ನನ್ನನ್ನು ಹೆಚ್ಚು ಇಷ್ಟಪಡುತ್ತೇನೆ' ಎಂದು ಕ್ಯಾಪ್ಷನ್‌ ನೀಡಿ  ಅವಳ ಜೊತೆಯ ಫೋಟೋ  ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್   ಮಾಡಿದ್ದಾರೆ.  ಇಷಾ  ಇಂಟೀರಿಯರ್ ಡಿಸೈನರ್ ಜೊತೆಗೆ ಉದ್ಯಮಿ ಕೂಡ ಹೌದು.

36

ಪೃಥ್ವಿ ಶಾ: ಐಸಿಸಿ ಅಂಡರ್ -19 ವಿಶ್ವಕಪ್ ವಿಜೇತ ನಾಯಕ ಅತ್ಯಂತ ಭರವಸೆಯ ಯಂಗ್‌ ಪ್ಲೇಯರ್‌ಗಳಲ್ಲಿ ಒಬ್ಬ. ಟೆಸ್ಟ್ ಚೊಚ್ಚಲ ಪಂದ್ಯದಲ್ಲಿ ಶತಕ ಬಾರಿಸಿರುವ ಪೃಥ್ವಿ ಶಾ, ಐಪಿಎಲ್‌ನಲ್ಲಿ ದೆಹಲಿ ಕ್ಯಾಪಿಟಲ್ಸ್ತತಂಡದ ಪರ ಆಡುತ್ತಿದ್ದಾರೆ. ಶಾ ನಟಿ ಪ್ರಾಚಿ ಸಿಂಗ್ ಅವರೊಂದಿಗೆ ಡೇಟಿಂಗ್ ಮಾಡುತ್ತಿರಬಹುದು ಎಂಬ ವದಂತಿಗಳಿವೆ,  ಸೋಷಿಯಲ್ ಮೀಡಿಯಾದಲ್ಲಿ  ಇಬ್ಬರೂ ಪರಸ್ಪರ ಹಾರ್ಟ್‌  ಎಮೋಜಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

46

ಕೆ.ಎಲ್. ರಾಹುಲ್: ಭಾರತೀಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ ರಾಹುಲ್ ಅವರು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಲೀಡ್‌ ಮಾಡುತ್ತಿದ್ದಾರೆ ಹಾಗೂ ಟೀಮ್‌ ಇಂಡಿಯಾದಲ್ಲೂ ತಮ್ಮ ಸ್ಥಾನ ಗಟ್ಟಿ ಮಾಡಿಕೊಂಡಿದ್ದಾರೆ. ಬಾಲಿವುಡ್ ನಟ ಸುನೀಲ್‌ ಶೆಟ್ಟಿ ಮಗಳು  ನಟಿ ಅಥಿಯಾ.ಶೆಟ್ಟಿ  ಜೊತೆ  ರಾಹುಲ್ ನಿಕಟ ವೈಯಕ್ತಿಕ ಸಂಬಂಧವನ್ನು ಹಂಚಿಕೊಂಡಿದ್ದಾರೆ ಎಂದು ಬಹಳ ಹಿಂದಿನಿಂದಲೂ ರೂಮರ್‌ ಇದೆ.  ಇಬ್ಬರೂ ಒಟ್ಟಿಗೆ ಹಲವಾರು ಪೋಟೋಗಳನ್ನು ಶೇರ್‌ ಮಾಡಿಕೊಂಡಿದ್ದಾರೆ.

56

ಶುಬ್ಮನ್ ಗಿಲ್:  ಓಪನರ್   ಬ್ಯಾಟ್ಸ್‌ಮನ್‌ ಗಿಲ್‌  ವೇಗವಾಗಿ  ಮೇಲೆ ಏರುತ್ತಿದ್ದಾರೆ. ಅವರು ಐಪಿಎಲ್‌ನಲ್ಲಿ  ಕೆಕೆಆರ್ ಪ್ರಾಮಿಸ್ಸಿಂಗ್‌ ಬ್ಯಾಟ್ಸ್‌ಮ್ಯಾನ್‌ ಗಿಲ್‌. ಕ್ರಿಕೆಟ್‌ ಲೆಂಜೆಂಡ್‌ ಸಚಿನ್ ತೆಂಡೂಲ್ಕರ್  ಮಗಳು ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆಂದು ವರದಿಯಾಗಿದೆ.  ಇಬ್ಬರೂ ಹಾಗೂ ಸಚಿನ್   ಇನ್ನೂ ಅದರ ಬಗ್ಗೆ ಪ್ರತಿಕ್ರಿಯಿಸಿಗಲ್ಲವಾದರೂ, ಸಾರಾ  ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾರ್ಟ್‌ ಎಮೋಜಿ ಜೊತೆ ಗಿಲ್‌ ವಿಡೀಯೊ  ಪೋಸ್ಟ್ ಮಾಡಿದ ನಂತರ ವದಂತಿಗಳು ಇನ್ನೂ ಹೆಚ್ಚಾಗಿದೆ.

66

ಇಶಾನ್ ಕಿಶನ್: ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ಆಡುವ   ವಿಕೆಟ್ ಕೀಪರ್-ಬ್ಯಾಟ್ಸ್‌ಮನ್  ಇಶಾನ್‌ ಕಿಶನ್‌ ಪರ್ಸನಲ್‌ ಲೈಫ್‌ ಸುದ್ದಿಯಲ್ಲಿದೆ. ಫೆಮಿನಾ ಮಿಸ್ ಇಂಡಿಯಾ 2017 ಫೈನಲಿಸ್ಟ್ ಹಾಗೂ  ಮಿಸ್ ದಿವಾ - ಸುಪ್ರಾನೇಶನಲ್ 2018 ಗೆದ್ದ ಭಾರತೀಯ ಮಾಡೆಲ್ ಅದಿತಿ ಹುಂಡಿಯಾ ಜೊತೆ  ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.   ಇಶಾನ್‌ನ  99 ರನ್‌ ಇನ್ನಿಂಗ್ಸ್‌ ನಂತರ ಅದಿತಿ   'ನಿಮ್ಮ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ ಬೇಬಿ' ಎಂದು  ಇನ್ಸ್ಟಾಗ್ರಾಮ್‌ ಸ್ಟೋರಿಯಲ್ಲಿ   ಪೋಸ್ಟ್ ಮಾಡಿದ್ದು ವದಂತಿಗಳಿಗೆ ತುಪ್ಪ ಸುರಿದ ಹಾಗೆ ಆಗಿದೆ.

click me!

Recommended Stories