ಎಲಿಮಿನೇಟರ್ ಮಹತ್ವದ ಪಂದ್ಯದಲ್ಲಿ RCB ತಂಡದಲ್ಲಿ 3 ಮಹತ್ವದ ಬದಲಾವಣೆ..?

Suvarna News   | Asianet News
Published : Nov 06, 2020, 09:38 AM IST

ಅಬುಧಾಬಿ: ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸತತ 4 ಸೋಲಿನ ಹೊರತಾಗಿಯೂ ಮೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಪ್ಲೇ ಆಫ್‌ ಹಂತ ಪ್ರವೇಶಿಸಿದೆ. ಮೊದಲ ಕ್ವಾಲಿಫೈಯರ್ ಪಂದ್ಯಕ್ಕೇರುವ ಸುಲಭ ಅವಕಾಶ ಕೈಚೆಲ್ಲಿದ ಕೊಹ್ಲಿ ಪಡೆ ಇದೀಗ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಎಲಿಮಿನೇಟರ್ ಪಂದ್ಯಕ್ಕೆ ಸಜ್ಜಾಗಿದೆ. ಟೂರ್ನಿಯಲ್ಲಿ ಸತತ 4 ಸೋಲು ಕಂಡಿರುವ ಆರ್‌ಸಿಬಿ ಇದೀಗ ಮಹತ್ವದ ಪಂದ್ಯದಲ್ಲಿ ಪ್ರಮುಖ 3 ಬದಲಾವಣೆಗಳೊಂದಿಗೆ ಎಲಿಮಿನೇಟರ್ ಪಂದ್ಯಕ್ಕೆ ಕಣಕ್ಕಿಳಿಯುವ ಸಾಧ್ಯತೆಯಿದೆ. ಹೈದರಾಬಾದ್ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ತಂಡ ಹೀಗಿದೆ ನೋಡಿ.  

PREV
111
ಎಲಿಮಿನೇಟರ್ ಮಹತ್ವದ ಪಂದ್ಯದಲ್ಲಿ RCB ತಂಡದಲ್ಲಿ 3 ಮಹತ್ವದ ಬದಲಾವಣೆ..?

1. ದೇವದತ್ ಪಡಿಕ್ಕಲ್: ಉತ್ತಮ ಫಾರ್ಮ್‌ನಲ್ಲಿರುವ ಕರ್ನಾಟದ ಎಡಗೈ ಬ್ಯಾಟ್ಸ್‌ಮನ್

211

2. ಆರೋನ್ ಫಿಂಚ್; ಮಹತ್ವದ ಪಂದ್ಯದಲ್ಲಿ ದೊಡ್ಡ ಇನಿಂಗ್ಸ್‌ ಆಡಬಲ್ಲ ಆಸೀಸ್ ಕ್ರಿಕೆಟಿಗ, ಫಿಲಿಪ್ಪಿ ಬದಲಿಗೆ ಫಿಂಚ್‌ಗೆ ಸ್ಥಾನ ಸಿಗುವ ಸಾಧ್ಯತೆ.

311

3. ವಿರಾಟ್ ಕೊಹ್ಲಿ: ಆರ್‌ಸಿಬಿ ನಾಯಕ, ಮಧ್ಯಮ ಕ್ರಮಾಂಕದ ಆಧಾರಸ್ತಂಭ

411

4. ಎಬಿ ಡಿವಿಲಿಯರ್ಸ್: ಮಿ.360 ಖ್ಯಾತಿಯ ಆರ್‌ಸಿಬಿ ತಂಡದ ಅತ್ಯಂತ ನಂಬಿಕಸ್ಥ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್.

511

5. ಮೊಯಿನ್ ಅಲಿ: ಇಂಗ್ಲೆಂಡ್ ಸ್ಟಾರ್ ಆಲ್ರೌಂಡರ್, ಯಾವುದೇ ಕ್ರಮಾಂಕದಲ್ಲಿ ಲೀಲಾಜಾಲವಾಗಿ ಬ್ಯಾಟ್‌ ಬೀಸಬಲ್ಲ ಆಟಗಾರ. ಉಡಾನ ದುಬಾರಿಯಾಗುತ್ತಿರುವುದರಿಂದ ಅಲಿಗೆ ಇಂದು ಸ್ಥಾನ ಸಿಗುವ ಸಾಧ್ಯತೆ.

611

7. ಕ್ರಿಸ್ ಮೋರಿಸ್: ಆರ್‌ಸಿಬಿ ಮತ್ತೋರ್ವ ಸ್ಟಾರ್ ಆಲ್ರೌಂಡರ್, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗಬಲ್ಲ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ

711

ক্রিস মরিস-
ক্রিস মরিস প্রথম এগারোয় সুযোগ পাওয়ার পর থেকেই আরসিবির বোলিং লাইনআপের শক্তি অনেকটা বেড়ে গিয়েছে। উইকেট নেওয়ার পাশাপাশি ব্যাট হাতেও গুরুত্বপূর্ণ ইনিংস খেলতে সক্ষম তিনি। আজও তার অলরাউন্ড পারফরমেন্সের দিকে তাকিয়ে আরসিবি টিম ম্যানেজমেন্ট।
 
811

8. ವಾಷಿಂಗ್ಟನ್ ಸುಂದರ್: ಪವರ್‌ ಪ್ಲೇ ಬೌಲಿಂಗ್ ಸ್ಪೆಷಲಿಸ್ಟ್, ಅಗತ್ಯವಿದ್ದರೆ ಬ್ಯಾಟಿಂಗ್‌ನಲ್ಲೂ ತಂಡಕ್ಕೆ ಆಸರೆಯಾಗಬಲ್ಲ ಉಪಯುಕ್ತ ಆಲ್ರೌಂಡರ್.

911

9. ನವದೀಪ್ ಸೈನಿ: ಗಾಯದ ಸಮಸ್ಯೆಯಿಂದ ಕಳೆದೆರಡು ಪಂದ್ಯಗಳನ್ನು ಮಿಸ್ ಮಾಡಿಕೊಂಡಿದ್ದ ಸೈನಿ ಇದೀಗ ಶಾಬಾಜ್ ಅಹಮ್ಮದ್ ಬದಲಿಗೆ ತಂಡ ಕೂಡಿಕೊಳ್ಳುವ ಸಾಧ್ಯತೆಯಿದೆ 

1011

10. ಮೊಹಮ್ಮದ್ ಸಿರಾಜ್: ತಂಡದ ವೇಗದ ಅಸ್ತ್ರ, ಬೌಲಿಂಗ್‌ನಲ್ಲಿ ಕೊಂಚ ದುಬಾರಿಯಾಗುತ್ತಿದ್ದರೂ ಉಪಯುಕ್ತ ಸಂದರ್ಭದಲ್ಲಿ ವಿಕೆಟ್ ಕಬಳಿಸುವ ಸಾಮರ್ಥ್ಯವಿರುವ ವೇಗಿ

1111

11. ಯುಜುವೇಂದ್ರ ಚಹಲ್: ತಂಡದ ಅತ್ಯಂತ ನಂಬಿಕಸ್ಥ ಸ್ಪಿನ್ ಅಸ್ತ್ರ. ವಿಕೆಟ್‌ ಕಬಳಿಸುವುದರ ಜತೆಗೆ ಎದುರಾಳಿ ತಂಡದ ರನ್‌ ವೇಗಕ್ಕೂ ಕಡಿವಾಣ ಹಾಕಬಲ್ಲ ಲೆಗ್‌ ಸ್ಪಿನ್ನರ್.

click me!

Recommended Stories