IPL 2020: ಪ್ರತಿ ತಂಡದ ಮೌಲ್ಯಯುತ ಆಟಗಾರನನ್ನು ಆಯ್ಕೆ ಮಾಡಿದ ಆಕಾಶ್ ಚೋಪ್ರಾ..!

First Published Sep 9, 2020, 6:45 PM IST

ಬೆಂಗಳೂರು: ಬಹುನಿರೀಕ್ಷಿತ 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಅಭಿಮಾನಿಗಳಲ್ಲಿ ಐಪಿಎಲ್ ನಿಧಾನವಾಗಿ ಕಾವೇರತೊಡಗಿದೆ. ಈ ಸಲ ಯಾರು ಚಾಂಪಿಯನ್ ಪಟ್ಟಕ್ಕೇರಬಹುದು. ಯಾರಿಗೆ ಆರೆಂಜ್ ಕ್ಯಾಪ್, ಮತ್ತೆ ಯಾರಿಗೆ ಪರ್ಪಲ್ ಕ್ಯಾಪ್ ಎನ್ನುವ ಲೆಕ್ಕಾಚಾರ ಜೋರಾಗಿದೆ.
ಇದರ ಬೆನ್ನಲ್ಲೇ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕ ವಿವರಣೆಗಾರ ಆಕಾಶ್ ಚೋಪ್ರಾ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಯಾರೆಲ್ಲಾ ಮೋಸ್ಟ್ ವ್ಯಾಲ್ಯೂಯೇಬಲ್ ಪ್ಲೇಯರ್(MVP)(ಅತಿ ಮೌಲ್ಯಯುತ ಆಟಗಾರ) ಯಾರಾಗಬಹುದು ಎಂದು ಭವಿಷ್ಯ ನುಡಿದಿದ್ದಾರೆ. 12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆ್ಯಂಡ್ರೆ ರಸೆಲ್ ಟೂರ್ನಿಯ MVP ಆಗಿ ಹೊರಹೊಮ್ಮಿದ್ದರು.
 

ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ
undefined
ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರ ಜಡೇಜಾ
undefined
ಸನ್‌ರೈಸರ್ಸ್ ಹೈದರಾಬಾದ್: ರಶೀದ್ ಖಾನ್
undefined
ಕೋಲ್ಕತ ನೈಟ್‌ ರೈಡರ್ಸ್: ಆ್ಯಂಡ್ರೆ ರಸೆಲ್
undefined
ಡೆಲ್ಲಿ ಕ್ಯಾಪಿಟಲ್ಸ್: ಶ್ರೇಯಸ್ ಅಯ್ಯರ್
undefined
ಕಿಂಗ್ಸ್ ಇಲೆವನ್ ಪಂಜಾಬ್: ಕೆ. ಎಲ್. ರಾಹುಲ್
undefined
ರಾಜಸ್ಥಾನ ರಾಯಲ್ಸ್: ಜೋಸ್ ಬಟ್ಲರ್
undefined
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ
undefined
click me!