'ಇಂದು, ಕೋಚ್, ಸಿನಿಯರ್ ಆಟಗಾರರು ನಿರ್ಣಾಯಕ ಪಂದ್ಯಗಳಲ್ಲಿ ಉತ್ತಮವಾಗಿ ಆಡಬೇಕು ಎಂದು ಕೇಳಿದರು. ನಾನು ಕೊಡುಗೆ ನೀಡಲು ಸಾಧ್ಯವಾಯಿತು ಎಂದು ನನಗೆ ಖುಷಿಯಾಗಿದೆ ಮತ್ತು ನಿವೃತ್ತಿಯಾಗಬೇಡಿ ಎಂದು ತಂಡದ ಯುವಕರು ನನಗೆ ಹೇಳುತ್ತಿದ್ದಾರೆ,' ಎಂದು ಕೆಕೆಆರ್ ವಿರುದ್ಧ ಜಯ ಗಳಿಸಿದ ನಂತರ ಗೇಲ್ ಹೇಳಿದ್ದಾರೆ.