ಪ್ರೇಮಿ ಜೊತೆ ಸಿಕ್ಕಿಬಿದ್ದ ಪತ್ನಿ ನೋಡಿದ ಪತಿ ಪ್ರತಿಕ್ರಿಯೆ ಇದು..ವೀಡಿಯೊ ವೈರಲ್‌!

Suvarna News   | Asianet News
Published : Sep 12, 2020, 03:38 PM ISTUpdated : Sep 12, 2020, 03:51 PM IST

ಮದುವೆಯಾದ ಮಹಿಳೆಯೊಬ್ಬಳು ಪ್ರಿಯತಮನ ಜೊತೆ ಹೋಟೆಲ್‌ ರೂಮ್‌ನಲ್ಲಿದ್ದಾಗ ರೆಡ್‌ಹ್ಯಾಂಡ್‌ ಆಗಿ ಗಂಡನ ಕೈಗೆ ಸಿಕ್ಕಿ ಹಾಕಿಕೊಂಡಿದ್ದಾಳೆ. ಆ ಸಮಯದಲ್ಲಿ ಹೆಂಡತಿಗೆ ಚಪ್ಪಲಿಯಿಂದ ಹೊಡೆದ ವಿಡಿಯೋ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಈ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನೆಡೆದಿದ್ದು. ತಾಜ್‌ಗಂಜ್ ಹೊಟೇಲ್‌ನಲ್ಲಿ ಈ ಪ್ರಕರಣ ವರದಿಯಾಗಿದ್ದು, ಈ ವಿಡಿಯೋ ಬಗ್ಗೆ ಪೊಲೀಸರಿಂದ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ.   

PREV
15
ಪ್ರೇಮಿ ಜೊತೆ ಸಿಕ್ಕಿಬಿದ್ದ ಪತ್ನಿ ನೋಡಿದ ಪತಿ ಪ್ರತಿಕ್ರಿಯೆ ಇದು..ವೀಡಿಯೊ ವೈರಲ್‌!

ವೈರಲ್ ವೀಡಿಯೊದಲ್ಲಿ, ಮೊದಲಿಗೆ  ಹೆಂಡತಿಯ ಕೆನ್ನೆಗೆ ಹೊಡೆದ ಪತಿ ನಂತರ  ಚಪ್ಪಲಿಯಿಂದ ಹೊಡೆದಿದ್ದಾನೆ. ಒಂದು ನಿಮಿಷದ ವೀಡಿಯೊದಲ್ಲಿ,  ಮಹಿಳೆಗೆ 30ಕ್ಕೂ ಹೆಚ್ಚು ಬಾರಿ ಚಪ್ಪಲಿ ಏಟು ಕೊಟ್ಟಿದ್ದಾನೆ ಪತಿ. ಹೆಂಡತಿ ನಿಲ್ಲಿಸಲು ಮತ್ತು ಮಾತನಾಡಲು ಅವಕಾಶ ನೀಡುವಂತೆ  ಮನವಿ ಮಾಡುತ್ತಲೇ ಇದ್ದರೂ ಕೇಳುವ ಸ್ಥಿತಿಯಲ್ಲಿರಲಿಲ್ಲ  ಗಂಡ. 

25

ಇಡೀ ಪ್ರಕರಣವು ಪೊಲೀಸ್ ಠಾಣೆ ತಾಜ್‌ಗಂಜ್ ಪ್ರದೇಶದಿಂದ ವರದಿಯಾಗುತ್ತಿದೆ, ಅಲ್ಲಿ ಪತಿ ತನ್ನ ಹೆಂಡತಿಯನ್ನು  ಆಕೆಯ ಪ್ರೇಮಿಯೊಂದಿಗೆ ಹೋಟೆಲ್‌ನಲ್ಲಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ. ಹೆಂಡತಿ ಮತ್ತು ಅವಳ ಗೆಳೆಯ ಹೋಟೆಲ್‌ ರೂಮ್‌ನಲ್ಲಿದ್ದರು. ಸುಳಿವು ಸಿಕ್ಕ ಗಂಡ ಹೋಟೆಲ್‌ಗೆ ಹೋಗಿದ್ದಾನೆ.

35

ಬೇರೆ ಗಂಡಸಿನ ಜೊತೆ ಹೆಂಡತಿಯನ್ನು ನೋಡಿದ ನಂತರ,ಕೋಪಗೊಂಡ  ಗಂಡ ಸ್ಯಾಂಡಲ್ ತೆಗೆದು ಹೆಂಡತಿಯನ್ನು ಹುಚ್ಚುಚ್ಚಾಗಿ ಹೊಡೆಯಲು ಪ್ರಾರಂಭಿಸಿದರು.

45

ಪತಿಯ ಜೊತೆಗಿದ್ದ ಜನ ಹೊಡೆಯುವ ವೀಡಿಯೊದ ಮಾಡಿದ್ದು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗಿದೆ. ಪತಿಯೇ ಈ ವಿಡಿಯೋವನ್ನು ವೈರಲ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
 
55

ಆದಾಗ್ಯೂ, ಈ ವೀಡಿಯೊದ ಬಗ್ಗೆ  ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ ಅಥವಾ  ವೀಡಿಯೊವನ್ನು ಖಚಿತಪಡಿಸಿಲ್ಲ.

click me!

Recommended Stories